SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ

By:
Subscribe to Oneindia Kannada

ಬೆಂಗಳೂರು, ಮೇ 12 : 2017ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಶುಕ್ರವಾರ ಮಧ್ಯಾಹ್ನ ಪ್ರಕಟಿಸಲಾಗಿದೆ. ಈ ಬಾರಿ ಒಟ್ಟಾರೆ, ಶೇ 67.87 ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಬೀದರ್ ಕೊನೆ ಸ್ಥಾನದಲ್ಲಿದೆ. ಪಿಯು ಫಲಿತಾಂಶದಲ್ಲೂ ಈ ಎರಡು ಜಿಲ್ಲೆಗಳು ಇದೇ ಸ್ಥಾನ ಪಡೆದಿರುವುದನ್ನು ಗಮನಿಸಬಹುದು.

ಶುಕ್ರವಾರದಿಂದ ಆನ್‌ಲೈನ್‌ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಿದೆ. ಈ ಬಾರಿ ಕೂಡಾ ಬಾಲಕಿಯರು ಮೇಲುಗೈ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವೆಬ್ ಸೈಟ್‌ಗಳಲ್ಲಿ ಲಭ್ಯವಿದೆ.[ಎಸ್ಎಸ್ಎಲ್ ಸಿ 2017 ಫಲಿತಾಂಶ ಪ್ರಕಟ]
http://www.karresults.nic.in
http://examresults.net

ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್ ಸಿ ಬೋರ್ಡ್‌ ಕಚೇರಿಯಲ್ಲಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ಶುಕ್ರವಾರ ಮಧ್ಯಾಹ್ನ ಪ್ರಕಟಿಸಿದರು.

Karnataka SSLC Exam Results 2017: Udupi Tops and Bidar at the bottom of the table

ಉಡುಪಿ ಮೊದಲ ಸ್ಥಾನ, ಬೀದರ್ ಕೊನೆ ಸ್ಥಾನ ಪಡೆದಿದೆ. ಉಳಿದಂತೆ, ಚಿಕ್ಕೋಡಿ ಮೂರನೇ ಸ್ಥಾನ, ಶಿರಸಿ ನಾಲ್ಕನೇ ಸ್ಥಾನ, ಉತ್ತರಕನ್ನಡ ಐದನೇ ಸ್ಥಾನದಲ್ಲಿದೆ.

ಶೈಕ್ಷಣಿಕ ಜಿಲ್ಲೆ 2017 ಫಲಿತಾಂಶ 

2016 ಫಲಿತಾಂಶ


ಶೇಕಡಾ
 
ಸ್ಥಾನಶೇಕಡಾ

ಸ್ಥಾನ


ಉಡುಪಿ84.23
1
89.52 2
ದಕ್ಷಿಣ ಕನ್ನಡ
82.39
2
 88.01
ಚಿಕ್ಕೋಡಿ
80.47
3
86.00 6
ಶಿರಸಿ80.09
4
 85.24 9
ಉತ್ತರ ಕನ್ನಡ
79.82
5
 87.83 4
ರಾಮನಗರ
78.55
6
 81.7412 
ಕೋಲಾರ
78.51
7
 78.1920 
ಧಾರವಾಡ
77.29
8
 85.7110 
ಕೊಡಗು
77.09
9
 78.9318 
ಬೆಂಗಳೂರು ಗ್ರಾಮಾಂತರ
77.03
10
 89.63 1
ಕೊಪ್ಪಳ
76.05
11
 75.9226 
ಚಾಮರಾಜನಗರ
75.66
12
 75.5927 
ಗದಗ75.62
13
 64.0933 
ದಾವಣಗೆರೆ
75.33
14
 78.4319 
ಶಿವಮೊಗ್ಗ75.07
15
 77.5722 
ಯಾದಗಿರಿ74.84
16
 68.5732 
ಬಳ್ಳಾರಿ
74.65
17
 56.6834 
ಚಿಕ್ಕಮಗಳೂರು
74.4
18
 86.29
ಚಿತ್ರದುರ್ಗ
72.64
19
 73.1929 
ವಿಜಯಪುರ
72.23
20
 70.5731 
ಮೈಸೂರು
72.03
21
 85.56
ಮಧುಗಿರಿ
71.84
22
 80.2516 
ಮಂಡ್ಯ
71.73
23
 77.9821 
ಬೆಂಗಳೂರು ಉತ್ತರ
71.44
24
 80.5215 
ಬೆಳಗಾವಿ
71.2
25
 81.0913 
ಹಾವೇರಿ
70.46
26
 74.5528 
ಕಲಬುರಗಿ
70.24
27
 79.0217 
ಚಿಕ್ಕಬಳ್ಳಾಪುರ
70.13
28
 80.9214 
ಬೆಂಗಳೂರು ದಕ್ಷಿಣ
69.92
29
 72.80 30
ರಾಯಚೂರು
69.69
30
 82.1911 
ಹಾಸನ69.58 31 75.9424 
ತುಮಕೂರು
68.15
32
 76.1023 
ಬಾಗಲಕೋಟೆ
64.53
33
 85.71
ಬೀದರ್
62.2
34
 75.9325 

(ಒನ್ಇಂಡಿಯಾ ಸುದ್ದಿ)

English summary
Karnataka SSLC examination 2016 results announced on Friday, May 12 by Education Minister Tanveer Sait. SSLC results district wise statistics with district position in comparison with last year results is here. Udupi tops the table with 94.23% and Bidar is at the bottom of the row.
Please Wait while comments are loading...