ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಬಿಇಎಲ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ

|
Google Oneindia Kannada News

ಬೆಂಗಳೂರು, ಏ. 1 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಒಂದು ನವರತ್ನ ಮತ್ತು ಭಾರತದ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ತನ್ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20.

ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಅರ್ಜಿ ಶುಲ್ಕ ಕಟ್ಟಿದ ಚಲನ್‌ ಅನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಯನ್ನು Manager (HR/Central) Bharat Electronics Limited, Jalahalli Post, Bengaluru - 560013 ಇವರಿಗೆ ಸಲ್ಲಿಸಬೇಕಾಗಿದೆ.

ಖಾಲಿ ಇರುವ ಹುದ್ದೆ : ತಂತ್ರಜ್ಞ 'ಸಿ'
ವಿದ್ಯಾರ್ಹತೆ : ಐಟಿಐ ಮತ್ತು ಒಂದು ವರ್ಷದ ಅಪ್ರೆಂಟಿಸ್ ಶಿಪ್ ಅಥವ ಮೂರು ವರ್ಷಗಳ ವ್ಯಾಸಂಗದ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಪ್ರಮಾಣ ಪತ್ರ.[ನೇಮಕಾತಿ ಆದೇಶ ನೋಡಿ]

bel

ವೃತ್ತಿ/ವಿಷಯ : ಎಲೆಕ್ಟ್ರೋ ಮೆಕ್ಯಾನಿಕ್ 19 ಹುದ್ದೆ, ಫಿಟ್ಟರ್ 4 ಹುದ್ದೆ, ಮೆಶಿನಿಸ್ಟ್ 3.

ಇಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ (ಇಎಟಿ) : ಇಂಜಿನಿಯರಿಂಗ್‌ನಲ್ಲಿ ಮೂರುವರ್ಷಗಳ ಪೂರ್ಣಾವಧಿ ಡಿಪ್ಲೋಮಾ. ವೃತ್ತಿ/ವಿಷಯ : ಮೆಕ್ಯಾನಿಕಲ್ 17, ಎಲೆಕ್ಟ್ರಾನಿಕ್ಸ್ 29, ಕಂಪ್ಯೂಟರ್ ಸೈನ್ಸ್ 1, ಕೆಮಿಕಲ್ 2 ಹುದ್ದೆಗಳು. [ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ]

English summary
Bharat Electronics Limited (BEL) invites application for various post at Bengaluru. Apply before 20th April 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X