ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ನಗರಗಳಿಗೆ ಇಂದಿನಿಂದ ಹೊಸ ಹೆಸರು

|
Google Oneindia Kannada News

ಬೆಂಗಳೂರು, ನ.1 : ಇಂಗ್ಲಿಷ್ ಭಾಷೆಯಲ್ಲಿ Bangalore ಎಂದಿದ್ದ ಹೆಸರನ್ನು Bengaluru ಎಂದು ಬದಲಾವಣೆ ಮಾಡುವುದು ಸೇರಿದಂತೆ ರಾಜ್ಯದ 12 ನಗರಗಳ ಹೆಸರುಗಳನ್ನು ಬದಲಾಯಿಸಿ ರಾಜ್ಯ ಸರ್ಕಾರ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ.

ಇದು ಕನ್ನಡಿಗರಿಗೆ ಸರ್ಕಾರ ನೀಡುತ್ತಿರುವ ರಾಜ್ಯೋತ್ಸವ ಕೊಡುಗೆಯಾಗಿದ್ದು, ಅದೇಶದ ಪ್ರಕಾರ ಗುಲ್ಬರ್ಗ ಹೆಸರು ಕಲಬುರಗಿ ಎಂದು, ಬಿಜಾಪುರದ ಹೆಸರು ವಿಜಾಯಾಪುರ ಎಂದು, ಬೆಳಗಾಂವ ಹೆಸರು ಬೆಳಗಾವಿ ಎಂದು ಬದಲಾವಣೆಯಾಗಿದೆ. ಈ ಆದೇಶ ಕನ್ನಡ ರಾಜ್ಯೋತ್ಸವದ ದಿನವಾದ ನ.1ರಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Karnataka

ಕರ್ನಾಟಕದ ಹಲವು ನಗರಗಳ ಹೆಸರನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಒಪ್ಪಿಗೆ ಸೂಚಿಸಿತ್ತು. [ಬದಲಾದ ರಾಜ್ಯದ 12 ಊರುಗಳ ಪಟ್ಟಿ]

ಬದಲಾವಣೆಯಾದ ನಗರಗಳ ಹೆಸರು ಇಂತಿದೆ

Bangalore - Bengaluru (ಬೆಂಗಳೂರು)
Mangalore - Mangaluru (ಮಂಗಳೂರು)
Bellary - Ballary (ಬಳ್ಳಾರಿ)
Bijapur - Vijaypura/Vijapura(ವಿಜಯಾಪುರ/ವಿಜಾಪುರ)
Chikamagalur - Chikkamagaluru(ಚಿಕ್ಕಮಗಳೂರು)
Gulbarga - Kalaburagi (ಕಲಬುರಗಿ)
Mysore - Mysuru (ಮೈಸೂರು)
Hospet - Hosapete (ಹೊಸಪೇಟೆ)
Shimoga - Shivamogga (ಶಿವಮೊಗ್ಗ)
Hubli- Hubballi (ಹುಬ್ಬಳ್ಳಿ)
Tumkur - Tumakuru(ತುಮಕೂರು)

Karnataka
English summary
Bangalore is now officially Bengaluru and Mysore is Mysuru. 12 of Karnataka's major towns and cities revert to their old Kannada names from November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X