ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ: ಉಗ್ರರ ಮೇಲೆ ಭಯಂಕರ ಬಾಂಬ್ ಹಾಕಿದ ಅಮೆರಿಕ

ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಕ್ಯಾಂಪ್ ಮೇಲೆ ಅಮೆರಿಕ ಭಾರಿ ಗಾತ್ರದ ನಾನ್ ನ್ಯೂಕ್ಲಿಯರ್ ಬಾಂಬನ್ನು ಹಾಕಿದೆ. ವಾಯುದಾಳಿಯ ಪರಿಣಾಮ ಇನ್ನೂ ತಿಳಿದು ಬಂದಿಲ್ಲ

By Mahesh
|
Google Oneindia Kannada News

ಕಾಬೂಲ್, ಏಪ್ರಿಲ್ 13: ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಕ್ಯಾಂಪ್ ಮೇಲೆ ಅಮೆರಿಕ ಭಾರಿ ಗಾತ್ರದ ನಾನ್ ನ್ಯೂಕ್ಲಿಯರ್ ಬಾಂಬನ್ನು ಹಾಕಿದೆ.

21, 600 ಪೌಂಡ್ ಭಾರದ ನಾನ್ ನ್ಯೂಕ್ಲಿಯರ್ ಬಾಂಬನ್ನು ಎಂಸಿ 130 ಏರ್ ಕ್ರಾಫ್ಟ್ ನಿಂದ ಕೆಳಗೆ ಹಾಕಲಾಯಿತು. ವಾಯುದಾಳಿಯ ಪರಿಣಾಮ ಇನ್ನೂ ತಿಳಿದು ಬಂದಿಲ್ಲ.

US drops biggest non-nuclear bomb in Afghanistan

ಅಚಿನ್ ಹಾಗು ನಂಗರ್ಹಾರ್ ಪ್ರಾಂತ್ಯದ ಮೇಲೆ ದಾಳಿ ನಡೆಸಲಾಗಿದೆ. ಸಿರಿಯಾದಲ್ಲಿನ ದಾಳಿ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

MOAB ಅಥವಾ Mother of all bombs ಎಂದು ಕರೆಯಲ್ಪಡುವ ಈ ಭಾರಿ ಗಾತ್ರ ಬಾಂಬನ್ನು ಇದೇ ಮೊದಲ ಬಾರಿಗೆ ಅಮೆರಿಕ ಪ್ರಯೋಗಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಗಳಾದ ಸುರಂಗ ಮಾರ್ಗಗಳನ್ನು ಧ್ವಂಸಗೊಳಿಸಲು ಇದನ್ನು ಬಳಸಿದ್ದಾರೆ ಎಂಬ ಮಾಹಿತಿಯಿದೆ.
English summary
A biggest non nuclear bomb was dropped in Afghanistan's Nangarhar area targeting Islamic State people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X