{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/international/us-court-dismisses-lawsuit-against-narendra-modi-090857.html" }, "headline": "ಯುಎಸ್ ಕೋರ್ಟಿನಿಂದ ಮೋದಿ ವಿರುದ್ಧದ ಕೇಸು ವಜಾ", "url":"http://kannada.oneindia.com/news/international/us-court-dismisses-lawsuit-against-narendra-modi-090857.html", "image": { "@type": "ImageObject", "url": "http://kannada.oneindia.com/img/1200x60x675/2015/01/15-1421297644-modi-maan-ki-baat.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/01/15-1421297644-modi-maan-ki-baat.jpg", "datePublished": "2015-01-15T10:29:56+05:30", "dateModified": "2015-01-15T10:37:07+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"International", "description": "A US federal court here today dismissed a lawsuit brought against Prime Minister Narendra Modi by a rights group in connection with the 2002 riots in Gujarat, saying he enjoys immunity as the sitting head of a foreign government.", "keywords": "US court dismisses lawsuit against Narendra Modi,ಯುಎಸ್ ಕೋರ್ಟಿನಿಂದ ಮೋದಿ ವಿರುದ್ಧದ ಕೇಸು ವಜಾ", "articleBody":"ನ್ಯೂಯಾರ್ಕ್, ಜ.15: 2002ರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಯುಎಸ್ ಫೆಡರಲ್ ಕೋರ್ಟ್ ಗುರುವಾರ ವಜಾಗೊಳಿಸಿದೆ.ಯುಎಸ್ ಡಿಸ್ಟ್ರಿಕ್ ಜಡ್ಜ್ ಅನಾಲಿಸಾ ಟೋರೆಸ್ ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಶಿಕ್ಷಿಸುವುದು ಈ ಕೋರ್ಟಿನ ವ್ಯಾಪ್ತಿಗೆ ಒಳಪಡುವುದಿಲ್ಲ. ಮೋದಿ ಅವರ ವಿರುದ್ಧದ ದೂರನ್ನು ತಿರಸ್ಕರಿಸಲಾಗಿದೆ. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ ಎಂದು ಜಡ್ಜ್ ಟೋರೆಸ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಯುಎಸ್ ನಲ್ಲಿ ಮೋದಿ ಅವರ ಆ ದಿನಗಳು2002ರಲ್ಲಿ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರಾ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರದ ಕುರಿತು ಅಮೆರಿಕನ್ ಜೆಸ್ಟಿಸ್ ಸೆಂಟರ್(ಎಜೆಸಿ) ಎಂಬ ಮಾನವ ಹಕ್ಕು ಸಂಘಟನೆ ನ್ಯೂಯಾರ್ಕ್ ಕೋರ್ಟಿಗೆ ದೂರು ನೀಡಿತ್ತು. ಭಾರತಕ್ಕೆ ಯುಎಸ್ ರಾಯಭಾರಿ ರಾಹುಲ್ ವರ್ಮಈ ಸಂಬಂಧ ಅರ್ಜಿ ಕೈಗೆತ್ತಿಕೊಂಡಿರುವ ನ್ಯೂಯಾರ್ಕ್ ನ್ಯಾಯಾಲಯ (Federal Court of Southern District of New York), ಪ್ರಧಾನಿ ಮೋದಿ ಅವರಿಗೆ ಈ ಹಿಂದೆ 2014ರ ಸೆಪ್ಟೆಂಬರ್ ನಲ್ಲಿ ಸಮನ್ಸ್ ಕೂಡಾ ಜಾರಿ ಮಾಡಿತ್ತು. ಅದರೆ, ಈಗ ಭಾರತದ ಪ್ರಧಾನಿಯಾಗಿ ಸರ್ಕಾರವನ್ನು ಮುನ್ನಡೆಸುವ ಅಧಿಕಾರ ಪಡೆದಿರುವುದರಿಂದ ಮೋದಿ ಅವರಿಗೆ ಇಮ್ಯೂನಿಟಿ ಸಿಕ್ಕಿದೆ. (ಪಿಟಿಐ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಕೋರ್ಟಿನಿಂದ ಮೋದಿ ವಿರುದ್ಧದ ಕೇಸು ವಜಾ

By Mahesh
|
Google Oneindia Kannada News

ನ್ಯೂಯಾರ್ಕ್, ಜ.15: 2002ರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಯುಎಸ್ ಫೆಡರಲ್ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಯುಎಸ್ ಡಿಸ್ಟ್ರಿಕ್ ಜಡ್ಜ್ ಅನಾಲಿಸಾ ಟೋರೆಸ್ ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಶಿಕ್ಷಿಸುವುದು ಈ ಕೋರ್ಟಿನ ವ್ಯಾಪ್ತಿಗೆ ಒಳಪಡುವುದಿಲ್ಲ. ಮೋದಿ ಅವರ ವಿರುದ್ಧದ ದೂರನ್ನು ತಿರಸ್ಕರಿಸಲಾಗಿದೆ. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ ಎಂದು ಜಡ್ಜ್ ಟೋರೆಸ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. [ಯುಎಸ್ ನಲ್ಲಿ ಮೋದಿ ಅವರ ಆ ದಿನಗಳು]

US court dismisses lawsuit against Narendra Modi

2002ರಲ್ಲಿ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರಾ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರದ ಕುರಿತು ಅಮೆರಿಕನ್ ಜೆಸ್ಟಿಸ್ ಸೆಂಟರ್(ಎಜೆಸಿ) ಎಂಬ ಮಾನವ ಹಕ್ಕು ಸಂಘಟನೆ ನ್ಯೂಯಾರ್ಕ್ ಕೋರ್ಟಿಗೆ ದೂರು ನೀಡಿತ್ತು. [ಭಾರತಕ್ಕೆ ಯುಎಸ್ ರಾಯಭಾರಿ ರಾಹುಲ್ ವರ್ಮ]

ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡಿರುವ ನ್ಯೂಯಾರ್ಕ್ ನ್ಯಾಯಾಲಯ (Federal Court of Southern District of New York), ಪ್ರಧಾನಿ ಮೋದಿ ಅವರಿಗೆ ಈ ಹಿಂದೆ 2014ರ ಸೆಪ್ಟೆಂಬರ್ ನಲ್ಲಿ ಸಮನ್ಸ್ ಕೂಡಾ ಜಾರಿ ಮಾಡಿತ್ತು. ಅದರೆ, ಈಗ ಭಾರತದ ಪ್ರಧಾನಿಯಾಗಿ ಸರ್ಕಾರವನ್ನು ಮುನ್ನಡೆಸುವ ಅಧಿಕಾರ ಪಡೆದಿರುವುದರಿಂದ ಮೋದಿ ಅವರಿಗೆ "ಇಮ್ಯೂನಿಟಿ" ಸಿಕ್ಕಿದೆ. (ಪಿಟಿಐ)

English summary
A US federal court here today dismissed a lawsuit brought against Prime Minister Narendra Modi by a rights group in connection with the 2002 riots in Gujarat, saying he enjoys immunity as the sitting head of a foreign government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X