ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ

By Sachhidananda Acharya
|
Google Oneindia Kannada News

ನವದೆಹಲಿ, ಆಗಸ್ಟ್ 22: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ಆದರೆ, ಇನ್ನೂ ಆಶಾಭಾವನೆಯಲ್ಲಿರುವ ಭಾರತೀಯರು ಬರೋಬ್ಬರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅಮೆರಿಕಾ ಹಣಕಾಸು ವರ್ಷದ ಕಳೆದ 9 ತಿಂಗಳಲ್ಲಿ 2.47 ಲಕ್ಷ ಭಾರತೀಯರು ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ 3.36 ಲಕ್ಷ ಅರ್ಜಿಗಳು ಬಂದಿದ್ದರೆ ಇದರಲ್ಲಿ ಭಾರತೀಯರ ಅ಻ರ್ಜಿಗಳ ಪ್ರಮಾಣವೇ ಶೇಕಡಾ 74ರಷ್ಟಿದೆ. ಇನ್ನು ಚೀನಾದ ಕೇವಲ 36,362 ಜನರು ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ.

Over 21 lakh Indians applied for H-1B visa in 11 years, finds report

ಅಕ್ಟೋಬರ್ 1, 2016ರಿಂದ ಜೂನ್ 30, 2017ರ ಅವಧಿಯಲ್ಲಿ 2.47 ಲಕ್ಷ ಭಾರತೀಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು 2015-16ಕ್ಕೆ ಹೋಲಿಸಿದರೆ ಅರ್ಜಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಅವಧಿಯಲ್ಲಿ 3 ಲಕ್ಷ ಜನ ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದರು.

English summary
More than 21 lakh Indian technology professionals have applied for H-1B work visas since 2007 an official report has said. The report of the US Citizenship and Immigration Services has also refuted the impression that those who applied for the visa were not highly qualified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X