{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/international/germany-end-2014-as-no-1-india-drop-171-090156.html" }, "headline": "ಫುಟ್‌ಬಾಲ್ : ಜರ್ಮನಿ ಮತ್ತೆ ನಂ. 1, ಭಾರತ 171ರಲ್ಲಿ", "url":"http://kannada.oneindia.com/news/international/germany-end-2014-as-no-1-india-drop-171-090156.html", "image": { "@type": "ImageObject", "url": "http://kannada.oneindia.com/img/1200x60x675/2014/07/14-germany-champs-600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/07/14-germany-champs-600.jpg", "datePublished": "2014-12-19T15:20:22+05:30", "dateModified": "2014-12-19T17:38:07+05:30", "author": { "@type": "Person", "name": "Kiran B Hegde" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"International", "description": "World champions Germany have ended the year 2014 as the No. 1 ranked football team.", "keywords": "Football, fifa, germany, argentina, colombia, sports, ಫುಟ್‌ಬಾಲ್ : ಜರ್ಮನಿ ಮತ್ತೆ ನಂ. 1, ಭಾರತಕ್ಕೆ 171ರಲ್ಲಿ, ಫುಟ್ ಬಾಲ್, ಫಿಫಾ, ಜರ್ಮನಿ, ಅರ್ಜೆಂಟೀನಾ, ಕೊಲಂಬಿಯಾ, ಆಟಗಳು", "articleBody":"ಜ್ಯೂರಿಚ್ (ಸ್ವಿಟ್ಜರ್ಲೆಂಡ್), ಡಿ. 18: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್& zwnj ಬಾಲ್& zwnj ನ ಇಂದಿನ ವಿಶ್ವ ಚಾಂಪಿಯನ್ ಜರ್ಮನಿ ತಂಡವು ಮತ್ತೆ ವಿಶ್ವದ ನಂ. 1 ಪಟ್ಟ ಅಲಂಕರಿಸಿದೆ. ಆದರೆ, ಭಾರತ 171ನೇ ಸ್ಥಾನಕ್ಕೆ ಕುಸಿದಿದೆ.ಫಿಫಾ ಸಂಸ್ಥೆಯು ಗುರುವಾರ ಬಿಡುಗಡೆ ಮಾಡಿದ ವಿಶ್ವಮಟ್ಟದ ಶ್ರೇಯಾಂಕ ಪಟ್ಟಿಯಲ್ಲಿ ಜರ್ಮನಿ ತಂಡವು 1,725 ಪಾಯಿಂಟ್& zwnj ಗಳ ಮೂಲಕ ಪ್ರಥಮ ಸ್ಥಾನ ಗಳಿಸಿಕೊಂಡಿದೆ. ಈ ಮೂಲಕ 2015ಕ್ಕೆ ವರ್ಷವನ್ನು ಸಂತಸದಿಂದ ಬರಮಾಡಿಕೊಳ್ಳಲು ಸಜ್ಜಾಗಿದೆ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಕ್ರಿಕೆಟ್ ಮಂಡಳಿಬ್ರೆಜಿಲ್& zwnj ನಲ್ಲಿ ನಡೆದಿದ್ದ ಫುಟ್& zwnj ಬಾಲ್ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಜರ್ಮನಿ ತಂಡವು ಅರ್ಜೆಂಟೀನಾ ತಂಡವನ್ನು 1-0 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.ವಿಶ್ವಕಪ್& zwnj ನಲ್ಲಿ ರನ್ನರ್ ಅಪ್& zwnj ಗೆ ತೃಪ್ತಿ ಪಡೆದಿದ್ದ ಅರ್ಜೆಂಟೀನಾ ಶ್ರೇಯಾಂಕ ಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದೆ. ಕೋಲಂಬಿಯಾ ತಂಡ ಮೂರನೇ ಸ್ಥಾನದಲ್ಲಿ ಹಾಗೂ ಬೆಲ್ಜಿಯಂ ನಾಲ್ಕನೇ ಸ್ಥಾನದಲ್ಲಿವೆ. ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಜೀವನ ಅಂತ್ಯಆದರೆ, ಶ್ರೇಯಾಂಕ ಪಟ್ಟಿಯ ಮೊದಲ 50 ಸ್ಥಾನಗಳಲ್ಲಿ ಏಶಿಯಾದ ಯಾವುದೇ ರಾಷ್ಟ್ರ ಸ್ಥಾನ ಪಡೆದಿಲ್ಲ. ಇರಾನ್ 51ನೇ ಸ್ಥಾನದಲ್ಲಿದ್ದು, ಜಪಾನ್ 54ನೇ ಶ್ರೇಯಾಂಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಭಾರತ ಪಟ್ಟಿಯಲ್ಲಿ 171ನೇ ಸ್ಥಾನ ಗಳಿಸಿದೆ.ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯನ್ನು 2015ರ ಜನವರಿ 8ರಂದು ಪರಿಷ್ಕರಿಸಲಾಗುವುದು. ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ 10 ಸ್ಥಾನ ಗಳಿಸಿರುವ ದೇಶಗಳ ಪಟ್ಟಿ ಈ ಕೆಳಗಿನಂತಿವೆ. ಇಸ್ರೇಲ್ ಅಂಪೈರ್ ದುರಂತ ಸಾವು1. ಜರ್ಮನಿ2. ಅರ್ಜೆಂಟೀನಾ3. ಕೋಲಂಬಿಯಾ4. ಬೆಲ್ಜಿಯಂ5. ನೆದರ್ಲೆಂಡ್6. ಬ್ರೆಜಿಲ್ ಲಂಕಾ ಕ್ರಿಕೆಟ್ : ಮಂಚ ಏರಿದರೆ ಕ್ರಿಕೆಟ್ ಗೆ ಆಯ್ಕೆ7. ಪೋರ್ಚುಗಲ್7. ಫ್ರಾನ್ಸ್9. ಸ್ಪೇನ್10. ಉರುಗ್ವೇ" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್‌ಬಾಲ್ : ಜರ್ಮನಿ ಮತ್ತೆ ನಂ. 1, ಭಾರತ 171ರಲ್ಲಿ

By Kiran B Hegde
|
Google Oneindia Kannada News

ಜ್ಯೂರಿಚ್ (ಸ್ವಿಟ್ಜರ್ಲೆಂಡ್), ಡಿ. 18: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್‌ಬಾಲ್‌ನ ಇಂದಿನ ವಿಶ್ವ ಚಾಂಪಿಯನ್ ಜರ್ಮನಿ ತಂಡವು ಮತ್ತೆ ವಿಶ್ವದ ನಂ. 1 ಪಟ್ಟ ಅಲಂಕರಿಸಿದೆ. ಆದರೆ, ಭಾರತ 171ನೇ ಸ್ಥಾನಕ್ಕೆ ಕುಸಿದಿದೆ.

ಫಿಫಾ ಸಂಸ್ಥೆಯು ಗುರುವಾರ ಬಿಡುಗಡೆ ಮಾಡಿದ ವಿಶ್ವಮಟ್ಟದ ಶ್ರೇಯಾಂಕ ಪಟ್ಟಿಯಲ್ಲಿ ಜರ್ಮನಿ ತಂಡವು 1,725 ಪಾಯಿಂಟ್‌ಗಳ ಮೂಲಕ ಪ್ರಥಮ ಸ್ಥಾನ ಗಳಿಸಿಕೊಂಡಿದೆ. ಈ ಮೂಲಕ 2015ಕ್ಕೆ ವರ್ಷವನ್ನು ಸಂತಸದಿಂದ ಬರಮಾಡಿಕೊಳ್ಳಲು ಸಜ್ಜಾಗಿದೆ. [ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಕ್ರಿಕೆಟ್ ಮಂಡಳಿ]

football

ಬ್ರೆಜಿಲ್‌ನಲ್ಲಿ ನಡೆದಿದ್ದ ಫುಟ್‌ಬಾಲ್ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಜರ್ಮನಿ ತಂಡವು ಅರ್ಜೆಂಟೀನಾ ತಂಡವನ್ನು 1-0 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ವಿಶ್ವಕಪ್‌ನಲ್ಲಿ ರನ್ನರ್ ಅಪ್‌ಗೆ ತೃಪ್ತಿ ಪಡೆದಿದ್ದ ಅರ್ಜೆಂಟೀನಾ ಶ್ರೇಯಾಂಕ ಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದೆ. ಕೋಲಂಬಿಯಾ ತಂಡ ಮೂರನೇ ಸ್ಥಾನದಲ್ಲಿ ಹಾಗೂ ಬೆಲ್ಜಿಯಂ ನಾಲ್ಕನೇ ಸ್ಥಾನದಲ್ಲಿವೆ. [ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಜೀವನ ಅಂತ್ಯ]

ಆದರೆ, ಶ್ರೇಯಾಂಕ ಪಟ್ಟಿಯ ಮೊದಲ 50 ಸ್ಥಾನಗಳಲ್ಲಿ ಏಶಿಯಾದ ಯಾವುದೇ ರಾಷ್ಟ್ರ ಸ್ಥಾನ ಪಡೆದಿಲ್ಲ. ಇರಾನ್ 51ನೇ ಸ್ಥಾನದಲ್ಲಿದ್ದು, ಜಪಾನ್ 54ನೇ ಶ್ರೇಯಾಂಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಭಾರತ ಪಟ್ಟಿಯಲ್ಲಿ 171ನೇ ಸ್ಥಾನ ಗಳಿಸಿದೆ.

ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯನ್ನು 2015ರ ಜನವರಿ 8ರಂದು ಪರಿಷ್ಕರಿಸಲಾಗುವುದು. ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ 10 ಸ್ಥಾನ ಗಳಿಸಿರುವ ದೇಶಗಳ ಪಟ್ಟಿ ಈ ಕೆಳಗಿನಂತಿವೆ. [ಇಸ್ರೇಲ್ ಅಂಪೈರ್ ದುರಂತ ಸಾವು]

1. ಜರ್ಮನಿ
2. ಅರ್ಜೆಂಟೀನಾ
3. ಕೋಲಂಬಿಯಾ
4. ಬೆಲ್ಜಿಯಂ
5. ನೆದರ್ಲೆಂಡ್
6. ಬ್ರೆಜಿಲ್ [ಲಂಕಾ ಕ್ರಿಕೆಟ್ : ಮಂಚ ಏರಿದರೆ ಕ್ರಿಕೆಟ್ ಗೆ ಆಯ್ಕೆ]
7. ಪೋರ್ಚುಗಲ್
7. ಫ್ರಾನ್ಸ್
9. ಸ್ಪೇನ್
10. ಉರುಗ್ವೇ

English summary
World champions Germany have ended the year 2014 as the No. 1 ranked football team. Argentina have ended the year as the No. 2 team in the world while Colombia are 3rd, followed by Belgium. But India drop to 171.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X