ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!

By Sachhidananda Acharya
|
Google Oneindia Kannada News

ಲಕ್ನೋ, ಜುಲೈ 14: ಭಾರತಕ್ಕೆ ಬರುವ ಪ್ರವಾಸಿಗರಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್‌ ನಷ್ಟು ಆಕರ್ಷಣೆ ಬೇರೊಂದಿಲ್ಲ. ಆದರೆ ಉತ್ತರ ಪ್ರದೇಶ ಸರಕಾರಕ್ಕೆ ಹಾಗಲ್ಲ!

ನವವಿವಾಹಿತರಿಗೆ ಯೋಗಿ ಸರ್ಕಾರದಿಂದ 'ನಿಯಂತ್ರಣ' ಗಿಫ್ಟ್ನವವಿವಾಹಿತರಿಗೆ ಯೋಗಿ ಸರ್ಕಾರದಿಂದ 'ನಿಯಂತ್ರಣ' ಗಿಫ್ಟ್

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳ ಪಟ್ಟಿಯಿಂದ ತಾಜ್‌ಮಹಲ್‌ ಅನ್ನು ಲೀಲಾಜಾಲವಾಗಿ ಕೈಬಿಟ್ಟಿದೆ.

Yogi Adityanath running Uttar Pradesh has no money for the Taj Mahal

ಬುಧವಾರ ಬಜೆಟ್ ಮಂಡಿಸಿದಿ ಯೋಗಿ ಆದಿತ್ಯನಾಥ್ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದಕ್ಕೆ ತಮ್ಮ ಬಜೆಟ್‌ನಲ್ಲಿ 2,800 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದಾರೆ.

100 ದಿನ ಪೂರೈಸಿದ ಯೋಗಿ ಸರ್ಕಾರ ಸಾಧನೆಗಳೇನು?100 ದಿನ ಪೂರೈಸಿದ ಯೋಗಿ ಸರ್ಕಾರ ಸಾಧನೆಗಳೇನು?

ಈ ಪಟ್ಟಿಯಲ್ಲಿ ಹಿಂದೂಗಳ ಪೂಜನೀಯ ಸ್ಥಳಗಳಾದ ಅಯೋಧ್ಯೆ, ವಾರಾಣಸಿ, ಮಥುರಾ, ನೈಮಿಷಾರಣ್ಯ, ಚಿತ್ರಕೂಟ ಮತ್ತು ವಿಂಧ್ಯಾಚಲ ಸೇರಿವೆ. ಆದರೆ ವಿಶ್ವದ ಪ್ರಮುಖ ಪ್ರವಾಸಿ ತಾಣ ತಾಜ್‌ಮಹಲ್‌ ಮಾತ್ರ ಇಲ್ಲ.

English summary
UNESCO world heritage site Taj Mahal is not part of Uttar Pradesh's cultural heritage, according to the Yogi Adityanath government’s first state budget presented on Tuesday. The move has invited criticism by academics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X