ಯಾವ ರಾಜ್ಯದಲ್ಲಿ ಯಾವ ಪಕ್ಷದ ಅಧಿಕಾರ, ಮುಖ್ಯಮಂತ್ರಿ ಯಾರು?

Posted By:
Subscribe to Oneindia Kannada

ಬೆಂಗಳೂರು, ಜುಲೈ 27: ಇಡೀ ಭಾರತ ಕೇಸರಿ ಕೇಸರಿಯಾಗಿ ಬದಲಾಗುತ್ತಿದೆ. ದೋಸ್ತಿಯೋ-ಸ್ವಂತ ಬಲವೋ ಬಿಜೆಪಿ ಅಧಿಕಾರ ಕೇಂದ್ರದಲ್ಲಿದೆ. ಹಾಗಿದ್ದರೆ ಭಾರತದ ಯಾವ ರಾಜ್ಯದಲ್ಲಿ ಯಾವ ಸರಕಾರ ಇದೆ, ಯಾರು ಮುಖ್ಯಮಂತ್ರಿ ಆಗಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.

Which party ruling which state, who is CM?
ರಾಜ್ಯ ಪಕ್ಷ ಮುಖ್ಯಮಂತ್ರಿ
ಆಂಧ್ರ ತೆಲುಗು ದೇಶಂ ಪಕ್ಷ ಚಂದ್ರಬಾಬು ನಾಯ್ಡು
ಅರುಣಾಚಲ ಪ್ರದೇಶ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ ಪೇಮ ಖಂಡು
ಅಸ್ಸಾಂ ಭಾರತೀಯ ಜನತಾ ಪಕ್ಷ ಸರ್ಬಾನಂದ ಸೋನೋವಾಲ್
ಬಿಹಾರ ಜೆಡಿಯು ನಿತೀಶ್ ಕುಮಾರ್
ಛತ್ತೀಸ್ ಗಢ ಭಾರತೀಯ ಜನತಾ ಪಕ್ಷ ಡಾ.ರಮಣ್ ಸಿಂಗ್
ದೆಹಲಿ ಆಮ್ ಆದ್ಮಿ ಪಕ್ಷ ಅರವಿಂದ್ ಕೇಜ್ರಿವಾಲ್
ಗೋವಾ ಭಾರತೀಯ ಜನತಾ ಪಕ್ಷ ಮನೋಹರ್ ಪರಿಕ್ಕರ್
ಗುಜರಾತ್ ಭಾರತೀಯ ಜನತಾ ಪಕ್ಷ ವಿಜಯ್ ಭಾಯ್ ಆರ್.ರೂಪಾನಿ
ಹರಿಯಾಣ ಭಾರತೀಯ ಜನತಾ ಪಕ್ಷ ಮನೋಹರ್ ಲಾಲ್
ಹಿಮಾಚಲಪ್ರದೇಶ ಕಾಂಗ್ರೆಸ್ ವೀರಭದ್ರ ಸಿಂಗ್
ಜಮ್ಮು ಮತ್ತು ಕಾಶ್ಮೀರ ಪಿಡಿಪಿ ಮೆಹಬೂಬಾ ಮುಫ್ತಿ ಸಯೀದ್
ಜಾರ್ಖಂಡ್ ಭಾರತೀಯ ಜನತಾ ಪಕ್ಷ ರಘುಬರ್ ದಾಸ್
ಕರ್ನಾಟಕ ಕಾಂಗ್ರೆಸ್ ಸಿದ್ದರಾಮಯ್ಯ
ಕೇರಳ ಸಿಪಿಐ (ಎಂ) ಪಿಣರಾಯಿ ವಿಜಯನ್
ಮಧ್ಯಪ್ರದೇಶ ಭಾರತೀಯ ಜನತಾ ಪಕ್ಷ ಶಿವರಾಜ್ ಸಿಂಗ್ ಚೌಹಾಣ್
ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷ ದೇವೇಂದ್ರ ಫಡಣವೀಸ್
ಮಣಿಪುರ ಭಾರತೀಯ ಜನತಾ ಪಕ್ಷ ನಂಗ್ತೋಬಮ್ ಭೈರೇನ್ ಸಿಂಗ್
ಮೇಘಾಲಯ ಕಾಂಗ್ರೆಸ್ ಮುಕುಲ್ ಸಂಗ್ಮಾ
ಮಿಜೋರಾಂ ಕಾಂಗ್ರೆಸ್ ಲಾಲ್ ಥನ್ ಹವ್ಲ
ನಾಗಾಲ್ಯಾಂಡ್ ನಾಗಾ ಪೀಪಲ್ಸ್ ಫ್ರಂಟ್ ಟಿ.ಆರ್.ಜೆಲಿಯಾಂಗ್
ಒಡಿಶಾ ಬಿಜು ಜನತಾ ದಳ ನವೀನ್ ಪಟ್ನಾಯಕ್
ಪುದುಚೆರಿ ಕಾಂಗ್ರೆಸ್ ವಿ.ನಾರಾಯಣಸ್ವಾಮಿ
ಪಂಜಾಬ್ ಕಾಂಗ್ರೆಸ್ ಕ್ಯಾಪ್ಟನ್ ಅಮರೀಂದರ್ ಸಿಂಗ್
ರಾಜಸ್ತಾನ ಭಾರತೀಯ ಜನತಾ ಪಕ್ಷ ವಸುಂಧರಾ ರಾಜೇ ಅರಸ್
ಸಿಕ್ಕಿಂ ಸಿಕ್ಕಿಮ್ ಡೆಮಾಕ್ರಟಿಕ್ ಫ್ರಂಟ್ ಪವನ್ ಕುಮಾರ್ ಚಾಮ್ಲಿಂಗ್
ತಮಿಳುನಾಡು ಎಐಎಡಿಎಂಕೆ ಎಡಪ್ಪಡಿ ಪಳನಿಸ್ವಾಮಿ
ತೆಲಂಗಾಣ ತೆಲಂಗಾಣ ರಾಷ್ಟ್ರೀಯ ಸಮಿತಿ ಕೆ.ಚಂದ್ರಶೇಖರ್ ರಾವ್
ತ್ರಿಪುರಾ ಸಿಪಿಐ (ಎಂ) ಮಾಣಿಕ್ ಸರ್ಕಾರ್
ಉತ್ತರಪ್ರದೇಶ ಭಾರತೀಯ ಜನತಾ ಪಕ್ಷ ಯೋಗಿ ಆದಿತ್ಯನಾಥ್
ಉತ್ತರಾಖಂಡ ಭಾರತೀಯ ಜನತಾ ಪಕ್ಷ ತ್ರಿವೇಂದ್ರ ಸಿಂಗ್ ರಾವತ್
ಪಶ್ಚಿಮ ಬಂಗಾಲ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ
India vs West Indies Match 3 Preview

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Which party ruling which state, who is CM? Here is the complete list of Indian states and union territories.
Please Wait while comments are loading...