ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನಾಕಾರನನ್ನು ಜೀಪಿಗೆ ಕಟ್ಟಿದ್ದ ಮೇಜರ್ ಗೆ ಸೆಹ್ವಾಗ್ ಅಭಿನಂದನೆ

ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸಹ ಸೈನಿಕರನ್ನು ಕಲ್ಲು ತೂರಾಟದಿಂದ ರಕ್ಷಿಸಲು ಮೇಜರ್ ಗೊಗೊಯ್ ಅವರು ಪ್ರತಿಭಟನಾಕಾರರನೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ಹಾಕಿ ಜೀಪು ಓಡಿಸಿಕೊಂಡು ಹೋಗಿದ್ದರು. ಇದಕ್ಕಾಗಿ ಗೊಗೊಯ್ ಗೆ ಸೇನೆ ಗೌರವ ನೀಡಿದೆ. ಇದನ್

|
Google Oneindia Kannada News

ನವದೆಹಲಿ, ಮೇ 23: ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನಾಕಾರರಿಗೆ ಚುರುಕು ಮುಟ್ಟಿಸಲು ಇತ್ತೀಚೆಗೆ ಓರ್ವ ಪ್ರತಿಭಟನಾಕಾರನನ್ನು ಸೇನಾ ಜೀಪ್ ಗೆ ಕಟ್ಟಿದ್ದ ಮೇಜರ್ ಲೀತುಲ್ ಗಗೋಯ್ ಅವರನ್ನು ಭಾರತೀಯ ಸೇನೆ ಸೋಮವಾರ ಸನ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಗಗೋಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸೇನೆಯಿಂದ ಸನ್ಮಾನ ಪಡೆದ ಗಗೋಯ್ ಅವರೇ ನಿಮಗೆ ಅಭಿನಂದನೆಗಳು. ಪ್ರತಿಭಟನಾಕಾರರಿಂದ ಸೈನಿಕರನ್ನು ಕಾಪಾಡಲು ಆ ಸಂದರ್ಭದಲ್ಲಿ ಅದೇ ಪ್ರತಿಭಟನಾಕಾರರಲ್ಲೊಬ್ಬನನ್ನು ಹಿಡಿದು ತಂದು ಸೇನೆಯ ಜೀಪ್ ಗೆ ಕಟ್ಟಿ ಆ ಜೀಪ್ ನಲ್ಲಿ ಸೈನಿಕರನ್ನು ಕುಳ್ಳಿರಿಸಿಕೊಂಡು ಸಾಗುವ ಮೂಲಕ ಸೈನಿಕರನ್ನು ರಕ್ಷಿಸಿದ್ದಿರಿ. ನಿಮ್ಮ ಆ ಸಮಯ ಪ್ರಜ್ಞೆಗೆ ಅಭಿನಂದನೆ ಎಂಬರ್ಥದ ಟ್ವೀಟ್ ಮಾಡಿದ್ದಾರೆ ಸೆಹ್ವಾಗ್.

Virender Sehwag's Special Message For Officer Who Tied Man To Army Jeep

ಸೆಹ್ವಾಗ್ ಅವರ ಈ ಟ್ವೀಟ್ ಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

English summary
Former Cricketer Virendra Sehwag congratulates Indian Army officer Major Leetul Gogoi for receiving award from Indian Army, for placed a Kashmiri man, on the bonnet of his jeep during recent protests in Kashmir on April 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X