ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE ಇಂಡಿಯಾ ನ್ಯೂಸ್ : ಉತ್ತರಪ್ರದೇಶದಲ್ಲಿ ಅತಂತ್ರ ಸ್ಥಿತಿ

ಉತ್ತರಪ್ರದೇಶದ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಳ್ಳುತ್ತಿದೆ. ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ನಡುವಿನ ಪೈಪೋಟಿ ಮುಂದುವರೆದಿದ್ದು, ನಿಚ್ಚಳ ಬಹುಮತ ಇನ್ನೂ ಯಾರಿಗೂ ಒಲಿದಂತೆ ಕಾಣುತ್ತಿಲ್ಲ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 09: ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯ ಬಹು ನಿರೀಕ್ಷಿತ ಚುನಾವನೋತ್ತರ ಸಮೀಕ್ಷೆ ಏಕ್ಸಿಟ್ ಪೋಲ್ ಗುರುವಾರ ಸಂಜೆ ಪ್ರಕಟವಾಗಿದೆ. ಸದ್ಯಕ್ಕೆ ಬಂದಿರುವ ಎರಡು ಸಮೀಕ್ಷೆಯಂತೆ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಆದರೆ, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ಬಹುಮತಕ್ಕಾಗಿ ಪೈಪೋಟಿ ನಡೆದಿದೆ.

403 ಅಸೆಂಬ್ಲಿ ಸ್ಥಾನ ಹೊಂದಿರುವ ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಸಲಾಯಿತು. ಫೆಬ್ರವರಿ 11 ರಿಂದ ಮಾರ್ಚ್ 09ರ ತನಕ ಮತದಾನ ನಡೆಯಿತು. ಮಾರ್ಚ್ 11 ರಂದು ಫಲಿತಾಂಶ ಹೊರ ಬರಲಿದೆ.

Modi and Amit shah

ಅಸೆಂಬ್ಲಿಯಲ್ಲಿ ಈಗಿನ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)

Exit poll

ಇಂಡಿಯಾ ನ್ಯೂಸ್ ಸಮೀಕ್ಷೆ ಹೊರಬಂದಿದ್ದು, ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಸಮಾಜವಾದಿ ಪಕ್ಷ ಎರಡನೆ ಸ್ಥಾನ ಹಾಗೂ ಬಹುಜನ ಸಮಾಜವಾದಿ ಪಕ್ಷ ಮೂರನೆ ಸ್ಥಾನದಲ್ಲಿದೆ. ಯಾವುದೇ ಪಕ್ಷ 202 ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗಿಲ್ಲ.

ಇಂಡಿಯಾ ನ್ಯೂಸ್
ಉತ್ತರಪ್ರದೇಶ: ಬಿಜೆಪಿ ಪ್ಲಸ್ 185, ಎಸ್ ಪಿ ಕಾಂಗ್ರೆಸ್ 120, ಬಿಎಸ್ ಪಿ 90, ಇತರೆ 8

(ಒನ್ಇಂಡಿಯಾ ಸುದ್ದಿ)

English summary
UP Election Result 2017 Live. Here are the updates for Uttar Pradesh Assembly Election Results 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X