ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರದ್ ಯಾದವ್ ಹೇಳಿಕೆ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿ

'ನಿಮ್ಮ ಒಂದು ಮತದ ಗೌರವ, ನಿಮ್ಮ ಮಗಳ ಗೌರವಕ್ಕಿಂತಲೂ ಮಿಗಿಲಾದುದು' ಎಂದು ಹೇಳೀಕೆ ವಿವಾದಾತ್ಮಕ ಹೇಳಿಕೆ ನೀಡಿರುವ ಜನತಾ ದಳ (ಯು) ನಾಯಕ, ರಾಜ್ಯಸಭಾ ಸದಸ್ಯ ಶರದ್ ಯಾದವ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಪ್ರಹಾರ ನಡೆದಿದೆ. ಶ

By Mahesh
|
Google Oneindia Kannada News

ನವದೆಹಲಿ, ಜನವರಿ 25: 'ನಿಮ್ಮ ಒಂದು ಮತದ ಗೌರವ, ನಿಮ್ಮ ಮಗಳ ಗೌರವಕ್ಕಿಂತಲೂ ಮಿಗಿಲಾದುದು' ಎಂದು ಹೇಳೀಕೆ ವಿವಾದಾತ್ಮಕ ಹೇಳಿಕೆ ನೀಡಿರುವ ಜನತಾ ದಳ (ಯು) ನಾಯಕ, ರಾಜ್ಯಸಭಾ ಸದಸ್ಯ ಶರದ್ ಯಾದವ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಪ್ರಹಾರ ನಡೆದಿದೆ. ಶರದ್ ಯಾದವ್ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಪಾಟ್ನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರ ವೇಳೆ ಶರದ್ ಯಾದವ್ ಈ ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಮಗಳ ಗೌರವಕ್ಕೆ ಧಕ್ಕೆಯಾದರೆ ಆಕೆಯ ನೆರೆಹೊರೆಯವರ ಮತ್ತು ಗ್ರಾಮದ ಗೌರವಕ್ಕೆ ಹಾನಿಯಾಗುತ್ತದೆ. ಆದರೆ ಹಣಕ್ಕಾಗಿ ನಿಮ್ಮ ಮತವನ್ನು ಮಾರಿಕೊಂಡರೆ ಅದರಿಂದ ದೇಶದ ಗೌರವಕ್ಕೆ ಧಕ್ಕೆಯಾಗುತ್ತದೆ. ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಮತಕ್ಕೆ ಇರುವ ಶಕ್ತಿಯ ಕುರಿತು ಮತದಾರರಿಗೆ ಸೂಕ್ತ ಶಿಕ್ಷಣ ನೀಡಬೇಕಾದ ಅಗತ್ಯ ಇದೆ ಎಂದು ಶರದ್ ಯಾದವ್ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಹಗುರವಾದ ಹೇಳಿಕೆ ನೀಡಿದ ನಾಯಕ

ಹಗುರವಾದ ಹೇಳಿಕೆ ನೀಡಿದ ನಾಯಕ

ಈ ಹಿಂದೆಯೂ ಸಹ ಶರದ್ ಯಾದವ್ ಅವರು ಮಹಿಳೆಯರ ಕುರಿತು ಹಗುರವಾದ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಶರದ್ ಯಾದವ್ ವಿಡಿಯೋ

ಪಾಟ್ನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರ ವೇಳೆ ಶರದ್ ಯಾದವ್ ಈ ಹೇಳಿಕೆ ನೀಡಿದ್ದು, ವಿಡಿಯೋ ಇಲ್ಲಿದೆ

ಶರದ್ ರನ್ನು ಬಹಿಷ್ಕರಿಸಿ

ಈ ರೀತಿ ಪುರುಷಪ್ರಧಾನ ಹೇಳಿಕೆ ನೀಡುವ ಶರದ್ ಯಾದವ್ ಅವರನ್ನು ಸಮಾಜದಿಂದ ಬಹಿಷ್ಕರಿಸಿ

ಸಂಸತ್ತು ಪ್ರವೇಶ ನಿರಾಕರಿಸಿ

ಜೆಡಿಯು ನಾಯಕ ಶರದ್ ಯಾದವ್ ವಿರುದ್ಧ ಕಿಡಿ ಕಾರಿರುವ ಟ್ವೀಟ್ ಲೋಕ, ಸಂಸತ್ತು ಪ್ರವೇಶಿಸದಂತೆ ನಿರ್ಬಂಧ ಹೇರುವಂತೆ ಆಗ್ರಹಿಸಿದೆ.

ಸಮಾಜಕ್ಕೆ ಮಾರಕ

ಹಿರಿಯ ರಾಜಕಾರಣಿ ಶರದ್ ಯಾದವ್ ಅವರ ಹೇಳಿಕೆ ತಲೆ ತಗ್ಗಿಸುವಂತೆ ಮಾಡುತ್ತದೆ. ಸಮಾಜಕ್ಕೆ ಇಂತವರು ಮಾರಕ ಎಂದಿದ್ದಾರೆ.

ಇಂಥವರನ್ನು ಬಹಿಷ್ಕರಿಸಿ

ಇಂಥವರನ್ನು ಬಹಿಷ್ಕರಿಸಿ, ದೇಶದ ಮಾನ, ಘನತೆ ಕಾಪಾಡಿ

ಶರದ್ ಗೆ ತಾಯಿ, ಮಗಳು ಇಲ್ಲವೇ

ಶರದ್ ಯಾದವ್ ಅವರಿಗೆ ತಾಯಿ, ಮಕ್ಕಳು ಯಾರು ಇಲ್ಲವೇ,

English summary
Twitterati Slam Politician Sharad Yadav Over Sexist Comments. Sharad Yadav compared the honour of voting as more important than the honour of a daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X