ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?

ಅಪನಗದೀಕರಣ ಜಾರಿಗೊಂಡ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಬಗ್ಗೆ ಗ್ರಾಹಕರು, ಸಂಸ್ಥೆಗಳು, ಜನಸಾಮಾನ್ಯರು ತಮ್ಮ ನಿರೀಕ್ಷೆ, ಪ್ರತಿಕ್ರಿಯೆಗಳನ್ನು ಟ್ವಿಟ್ಟರ್ ಮೂಲಕ ನೀಡುತ್ತಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 01: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ(ಫೆಬ್ರವರಿ 01) 2017-18ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಅಪನಗದೀಕರಣ ಜಾರಿಗೊಂಡ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಬಗ್ಗೆ ಗ್ರಾಹಕರು, ಸಂಸ್ಥೆಗಳು, ಜನಸಾಮಾನ್ಯರು ತಮ್ಮ ನಿರೀಕ್ಷೆ, ಪ್ರತಿಕ್ರಿಯೆಗಳನ್ನು ಟ್ವಿಟ್ಟರ್ ಮೂಲಕ ನೀಡುತ್ತಿದ್ದಾರೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ, ಇನ್ನೊಂದೆಡೆ ಅಗಲಿದ ಸಂಸದ ಇ ಅಹ್ಮದ್ ಅವರ ಸ್ಮರಣೆ ನಡೆಯುತ್ತಿದೆ.[ತೆರಿಗೆದಾರರ 10 ನಿರೀಕ್ಷೆಗಳು]

2018ರ ವೇಳೆಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂಬ ಘೋಷಣೆ ಬಗ್ಗೆ ಚರ್ಚೆ ನಡೆದಿದೆ.[ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]

ಬಜೆಟ್ ಬಗ್ಗೆ ನಮಗೇನೂ ಗೊತ್ತಿಲ್ಲ, ನಮಗೆ ಏನು ಸಿಗುತ್ತದೆ ಎಂಬುದು ಆಮೇಲೆ ನೋಡಿಕೊಳ್ಳೋಣ ಎಂದು ಜನ ಸಾಮಾನ್ಯರು ಟ್ವೀಟ್ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವಿವರಗಳನ್ನು ವಿತ್ತ ಸಚಿವಾಲಯದಿಂದ ಟ್ವೀಟ್ ಮಾಡಲಾಗುತ್ತಿದೆ. ಲೋಕಸಭಾ ಟಿವಿಯಲ್ಲಿ ಲೈವ್ ಕೂಡಾ ಪ್ರಸಾರವಾಗಲಿದೆ. ಒನ್ಇಂಡಿಯಾದಲ್ಲಿ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿ ಓದಿ..

ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ

ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ(ಫೆಬ್ರವರಿ 01) 2017-18ನೇ ಬಜೆಟ್ ಮಂಡಿಸಲಿದ್ದಾರೆ. ಅಪನಗದೀಕರಣ ಜಾರಿಗೊಂಡ ಬಳಿಕ ಗ್ರಾಹಕರು, ಸಂಸ್ಥೆಗಳು, ಜನಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದೆ.[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]

ಬಜೆಟ್ 2017

ಬಜೆಟ್ 2017

ರೈತರು- 10 ಲಕ್ಷ ಕೋಟಿ ರು ಮೀಸಲು, ಶೇ 4.1 ರಷ್ಟು ಪ್ರಗತಿ ನಿರೀಕ್ಷೆ
ಯುವ ಸಮುದಾಯ
ಬಡ ವರ್ಗಕ್ಕೆ ನೆರವು
ಮೂಲ ಸೌಕರ್ಯ
ಆರ್ಥಿಕ ವರ್ಷ ಪ್ರಗತಿ
ಡಿಜಿಟಲ್ ಇಂಡಿಯಾ
ಪಬ್ಲಿಕ್ ಸರ್ವೀಸ್
ವಿತ್ತೀಯ ಕೊರತೆ
ತೆರಿಗೆ ವಿನಾಯತಿ[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

ಬಜೆಟ್ ಅಜೆಂಡಾ ಏನು?

ಬದಲಾವಣೆ, ಕ್ಲೀನ್ ಇಂಡಿಯಾ, ಟೆಕ್ ಇಂಡಿಯಾ ನಮ್ಮ ಮುಂದಿನ ಗುರಿ[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

ಬಜೆಟ್ ಬಗ್ಗೆ ತಿಳಿದುಕೊಳ್ಳಿ

ಬಜೆಟ್ ಬಗ್ಗೆ ತಿಳಿದುಕೊಳ್ಳಿ ಎಂದು ವಿತ್ತಸಚಿವಾಲಯದ ಬಗ್ಗೆ ಟ್ವೀಟ್ ಮಾಡಿದೆ.[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

ಗೊಂದಲಕ್ಕೆ ತೆರೆ ಎಳೆದ ಜೇಟ್ಲಿ

ಕೇರಳದ ಸಂಸದ ಇ ಅಹ್ಮದ್ ಅವರ ಅಕಾಲಿಕ ಸಾವಿನಿಂದ ಬಜೆಟ್ ಮಂಡನೆ ಬಗ್ಗೆ ಮೂಡಿದ್ದ ಗೊಂದಲಕ್ಕೆ ಜೇಟ್ಲಿ ತೆರೆ ಎಳೆದು, ಟ್ವೀಟ್ ಮಾಡಿದರು.[ಕರ್ನಾಟಕಕ್ಕೆ ನಿರಾಸೆ ಬುತ್ತಿ ಕಟ್ಟಿ ಕೊಟ್ಟ ಅರುಣ್ ಜೇಟ್ಲಿ]

ತೆರಿಗೆ ಹೊರೆ ಏಕೆ

ಬಿಸಿನೆಸ್ ವರ್ಗಕ್ಕೆ ತೆರಿಗೆ ಹೊರೆ ನೀಡಿ, ಉದ್ಯೋಗಿಗಳ ಮೇಲೆ ಹೊರೆ ಏಕೆ ಎಂದು ಪ್ರಶ್ನಿಸಿದ್ದಾರೆ.

ಉದ್ಯಮಿಗಳಿಂದ

ಉದ್ಯಮಿಗಳಿಂದ ಬಜೆಟ್ 2017 ವೀಕ್ಷಣೆ

English summary
The Finance Minister Arun Jaitley to present the Budget 2017 on Wednesday, February 1 and markets and industry, common man on twitter expect him to announce income tax sops. Here are the twitter trend and reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X