ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇಕ್ ಇನ್ ಇಂಡಿಯಾ' ಆಯ್ತು, ಇನ್ನು ಶೀಘ್ರವೇ Buy Indian ಪಾಲಿಸಿ!

ಭಾರತದ ಉತ್ಪಾದನಾ ವಲಯವನ್ನು ಮತ್ತೊಂದು ಔನ್ನತ್ಯಕ್ಕೆ ಕೊಂಡೊಯ್ಯುವ ಉದ್ದೇಶ ಈ 'ಬೈ ಇಂಡಿಯನ್' ನೀತಿಗೆ ಇರಲಿದೆ.

|
Google Oneindia Kannada News

ನವದೆಹಲಿ, ಮೇ 13: ಭಾರತೀಯ ಉತ್ಪಾದನಾ ವಲಯಕ್ಕೆ ಶಕ್ತಿ ತುಂಬಲು ಮೇಕ್ ಇನ್ ಇಂಡಿಯಾ ಮಂತ್ರ ಪಠಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೇ ಮಾಸಾಂತ್ಯಕ್ಕೆ 'ಬೈ ಇಂಡಿಯನ್' (buy indian) ಎಂಬ ಹೊಸ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

ಭಾರತದಲ್ಲಿ ಉತ್ಪಾದನೆಗೊಳ್ಳುವ ಸಾಮಗ್ರಿಗಳನ್ನೇ ಭಾರತೀಯರು ಕೊಂಡುಕೊಳ್ಳಬೇಕೆಂಬ ಉದ್ದೇಶ ಹಾಗೂ ಆ ಮೂಲಕ ಮೇಕ್ ಇನ್ ಇಂಡಿಯಾ ಅಡಿ ದೇಶೀಯವಾಗಿ ಉತ್ಪಾದನೆಗೊಳ್ಳುವ ಸಾಮಗ್ರಿಗಳಿಗೆ ಈಗಿರುವ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ 'ಬೈ ಇಂಡಿಯನ್' ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ.

Road to Swadeshi! PMO giving final touches to big 'Buy Indian' policy

ಬೈ ಇಂಡಿಯನ್ ನೀತಿಯನ್ನು ಜಾರಿಗೆ ತರಲು 2-3 ತಿಂಗಳುಗಳ ಹಿಂದೆಯೇ ತಯಾರಿ ಆರಂಭಿಸಲಾಗಿದ್ದು, ಅಮೆರಿಕದಲ್ಲಿ 1993ರಲ್ಲಿ ಜಾರಿಗೆ ಬಂದಿದ್ದ ಬೈ ಅಮೆರಿಕ ನೀತಿಯ ಮಾದರಿಯಲ್ಲೇ 'ಇಂಡಿಯಾ ಫಸ್ಟ್' ಹಾಗೂ 'ಬೈ ಇಂಡಿಯಾ' ಎಂಬ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

English summary
Buy Indian and Make in India – the government will bring out a full-fledged ‘price preference’ policy favouring Indian-owned companies. The policy, likely to be finalised by end of May, is being driven by the PMO and is aimed at boosting Indian enterprises across sectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X