ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೋಲಿಸಿದ ಭಾರತ ಯೋಧರಿಗೆ ಸನ್ಮಾನ

|
Google Oneindia Kannada News

ನವದೆಹಲಿ. ಅ. 31: 1965 ರ ಯುದ್ಧ ವಿಜಯದ 50ನೇ ವರ್ಷಾಚರಣೆಯನ್ನು ದಿನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಉದ್ಘಾಟಿಸಿದರು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ದಲ್ಬಿರ್ ಸಿಂಗ್, ವಾಯು ಸೇನಾ ಮುಖ್ಯಸ್ಥ ಅರುಪ್ ರಹಾ ಹಾಜರಿದ್ದರು.[ಭಾರತದ ವಾಯು ಸೇನೆಗೆ ಇನ್ನು 'ನಿರ್ಭಯ']

ಸುಬೇದಾರ್ ಯೋಗಿಂದರ್ ಸಿಂಗ್ ಅವರಿಗೆ ಅರುಣ್ ಜೇಟ್ಲಿ ಪರಮವೀರ ಚಕ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಯುನೈಟೆಡ್ ಕಿಂಗ್ ಡಮ್ ಕಾರ್ಯದರ್ಶಿ ಮೈಕಲ್ ಫಾಲೋನ್ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಭಾರತದ ಸೇನಾ ಪ್ರಮುಖರು ಉಪಸ್ಥಿತರಿದ್ದರು.

ಪರಮವೀರ ಚಕ್ರ ಪ್ರಶಸ್ತಿ ಪ್ರದಾನ

ಪರಮವೀರ ಚಕ್ರ ಪ್ರಶಸ್ತಿ ಪ್ರದಾನ

ಸುಬೇದಾರ್ ಯೋಗಿಂದರ್ ಸಿಂಗ್ ಅವರಿಗೆ ಅರುಣ್ ಜೇಟ್ಲಿ ಪರಮವೀರ ಚಕ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಬಾನಾ ಸಿಂಗ್ ಅವರಿಗೆ ಪರಮವೀರ ಚಕ್ರ

ಬಾನಾ ಸಿಂಗ್ ಅವರಿಗೆ ಪರಮವೀರ ಚಕ್ರ

ಕ್ಯಾಪ್ಟನ್ ಬಾನಾ ಸಿಂಗ್ ಅವರಿಗೆ ಪರಮವೀರ ಚಕ್ರ ಪ್ರದಾನ ಮಾಡಿದ ಸೇನಾ ಮುಖ್ಯಸ್ಥ ಸೇನಾ ಮುಖ್ಯಸ್ಥ ಜನರಲ್ ದಲ್ಬಿರ್ ಸಿಂಗ್ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ.

ಮೈಕಲ್ ಫಾಲೋನ್ ಗೆ ನೆನಪಿನ ಕಾಣಿಕೆ

ಮೈಕಲ್ ಫಾಲೋನ್ ಗೆ ನೆನಪಿನ ಕಾಣಿಕೆ

ಕೇಂದ್ರ ಸಚಿವ ಅರುಣ್ ಜೇಟ್ಲಿಯಿಂದ ಯುನೈಟೆಡ್ ಕಿಂಗ್ ಡಮ್ ಕಾರ್ಯದರ್ಶಿ ಮೈಕಲ್ ಫಾಲೋನ್ ಅವರಿಗೆ ನೆನಪಿನ ಕಾಣಿಕೆ.

ರಕ್ಷಣಾ ಸಚಿವರ ಮಾತು

ರಕ್ಷಣಾ ಸಚಿವರ ಮಾತು

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ.

ವಿದ್ಯಾರ್ಥಿಗಳ ನೃತ್ಯ

ವಿದ್ಯಾರ್ಥಿಗಳ ನೃತ್ಯ

ಗಮನ ಸೆಳೆದ ವಿದ್ಯಾರ್ಥಿಗಳ ನೃತ್ಯ.

ಹೊರಹೊಮ್ಮಿದ ದೇಶಭಕ್ತಿ

ಹೊರಹೊಮ್ಮಿದ ದೇಶಭಕ್ತಿ

ವಿವಿಧ ರೂಪಕಗಳ ಮೂಲಕ ಹೊರಹೊಮ್ಮಿದ ದೇಶಭಕ್ತಿ.

ಭಾರತಮಾತೆಗೆ ವಂದನೆ

ಭಾರತಮಾತೆಗೆ ವಂದನೆ

ದೇಶಭಕ್ತಿ ಸಾರುವ ಗೀತೆಗಳ ಮೂಲಕ ಭಾರತ ಮಾತೆಗೆ ವಂದನೆ.

English summary
Defence Minister Arun Jaitley marked the 50th Anniversary of 1965 War on Thursday, Oct 30. Jaitley, with Army Chief General Dalbir Singh Suhag and Air Chief Arup Raha, honoured Param Vir Chakra Awardee, Subedar Yogender Singh during the celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X