ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಕೊಂಚ ತುಟ್ಟಿ, ಡೀಸೆಲ್ ಚೂರು ಇಳಿಕೆ

|
Google Oneindia Kannada News

ನವದೆಹಲಿ, ಜೂ. 16 : ತೈಲ ದರ ಮತ್ತೆ ಪರಿಷ್ಕರಣೆ ಮಾಡಲಾಗಿದೆ. ಈ ಬಾರಿ ಪೆಟ್ರೋಲ್ ಕೊಂಚ ತುಟ್ಟಿಯಾದರೆ, ಡೀಸೆಲ್ ಅಗ್ಗವಾಗಿದೆ. ಲೀಟರ್ ಪೆಟ್ರೋಲ್ ಗೆ 64 ಪೈಸೆ ಹೆಚ್ಚಳ ಮಾಡಲಾಗಿದ್ದರೆ, ಡೀಸೆಲ್ 1.35 ರು.ಇಳಿಕೆಯಾಗಿದೆ. ಈ ಪರಿಷ್ಕೃತ ಜೂನ್ 15ರ ಮಧ್ಯ ರಾತ್ರಿಯಿಂದ ಜಾರಿಗೆ ಬಂದಿದೆ.

ಡಿಸೇಲ್ ದರ ಇಳಿಕೆಯಾಗಿರುವುದು ಸರಕು ಸಾಮಗ್ರಿ ಸಾಗಾಟ ವೆಚ್ಚದ ಮೇಲೆ ಪರಿಣಾಮ ಬೀರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಆಧಾರದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ.[ತೈಲ ಬೆಲೆ ಹಿಂದಿನ ಬಾರಿ ಏರಿಕೆ ಮಾಡಿದ್ದು ಯಾವಾಗ]

petrol

ಕಳೆದ ಮೇ 1 ರಂದು ಹಾಗೂ 15 ರಂದು ಪೆಟ್ರೋಲ್ ಹಾಗೂ ಹೆಚ್ಚಳ ಮಾಡಲಾಗಿತ್ತು. ಮೇ 1ರಂದು ಪೆಟ್ರೋಲ್ ದರ ಲೀಟರ್ ಗೆ 3.96 ರು. ಹಾಗೂ ಡೀಸೆಲ್ ಲೀಟರ್ ಗೆ 2.37 ರು. ಏರಿಕೆ ಮಾಡಲಾಗಿತ್ತು. ಬಳಿಕ ಮೇ 15 ರಂದು 3.13 ರು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 2.71 ರು. ಏರಿಕೆ ಮಾಡಲಾಗಿತ್ತು.

ಬೆಂಗಳೂರಿಗರು ಏಷ್ಟು ನೀಡಬೇಕು?
ದರ ಏರಿಕೆ ನಂತರ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 73.77 ರು. ನೀಡಬೇಕಿದೆ. ಅಂತೆಯೇ ಡೀಸೆಲ್ ಗೆ 55.88 ರು ನೀಡಬೇಕಾಗಿದೆ.

English summary
The government on Monday hiked petrol prices by 64 paise per litre and cut diesel prices by Rs 1.35 litre. This is the third increase in petrol price since May. However, in case of diesel, the reduction has halted two consecutive increases during last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X