ವಿಡಿಯೋ: ಸರತಿ ಸಾಲಲ್ಲಿ ನಿಂತಿದ್ದವರ ಮೇಲೆ ಖಾಕಿ ದರ್ಪ

ಕೆಲಸ ಕಾರ್ಯಬಿಟ್ಟು ದಿನನಿತ್ಯದ ಖರ್ಚುಗಳಿಗಾಗಿ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರ ಮೇಲೆ ಪೋಲಿಸ್ ಪೇದೆಯೊಬ್ಬ ಖಾಕಿ ದರ್ಪ ತೋರಿಸಿದ್ದಾರೆ.

Subscribe to Oneindia Kannada

ಫತೇಪುರ್, (ಉತ್ತರಪ್ರದೇಶ) ನವೆಂಬರ್, 22: ಪೊಲೀಸ್ ದರ್ಪಕ್ಕೆ ಪ್ರತೀಕವೆಂಬಂತೆ ಪೊಲೀಸ್ ಪೇದೆಯೊಬ್ಬ ಹಣ ವಿನಿಮಯಕ್ಕಾಗಿ ನಿಂತಿದ್ದ ಸಾರ್ವಜನಿಕರ ಮೇಲೆ ಮನಬಂದಂತೆ ಲಾಠಿ ಪ್ರಹಾರ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಫತೇಪುರ್ ನಲ್ಲಿ ಈ ಘಟನೆ ನಡೆದಿದೆ. [ಕೇರಳ: ಕ್ಯೂನಲ್ಲಿ ನಿಂತಿದ್ದ ವ್ಯಕ್ತಿಸಾವು, ಮತ್ತೊಬ್ಬ ಆತ್ಮಹತ್ಯೆ]

English summary
In an another instance of police brutality, a video is going viral on social media in which a policeman could be seen beating up people standing outside banks to get money in Uttar Pradesh's Fatehpur district.
Please Wait while comments are loading...