ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನ ಪ್ರಮುಖ ಸುದ್ದಿ: ಪ.ಬಂ.ದಲ್ಲಿ ಉಗ್ರರ ಪರ ಪೋಸ್ಟರ್

By Kiran B Hegde
|
Google Oneindia Kannada News

ಬೆಂಗಳೂರು, ನ. 29: ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ ಶಂಕಿತರನ್ನು ತನಿಖೆಗೆ ಬಾಂಗ್ಲಾ ತಂಡ. ನರೇಂದ್ರ ಮೋದಿ ಅವರಿಂದ ಅಸ್ಸಾಂ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಆರಂಭ.

modi

ಇಂದಿನ ಬೆಳವಣಿಗೆಗಳು:

ಮಧ್ಯಾಹ್ನ

12.20: ಮಣಿಪುರ ರಾಜ್ಯದ ಥೌಬಾಲ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂದು ಸಾವು.

12.00: ದೆಹಲಿಯ ಕಮಲ ನಗರದಲ್ಲಿ ಖಾಸಗಿ ಬ್ಯಾಂಕ್‍ ಒಂದರ ಸೆಕ್ಯುರಿಟಿ ಗಾರ್ಡ್‌ನನ್ನು ಕೊಂದ ದರೋಡೆಕೋರರು.

ಬೆಳಗ್ಗೆ

11.38: ಜಮ್‌ಶೆಡ್‌ಪುರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ಶೀಘ್ರ ರ್ಯಾಲಿ ಉದ್ದೇಶಿಸಿ ಭಾಷಣ

11.25: ಪಶ್ಚಿಮ ಬಂಗಾಲದಲ್ಲಿ ಕಂಡುಬಂದವು ಜಮಾತ್ ಉಲ್ ಮುಜಾಹಿದೀನ್ ಪರ ಪೋಸ್ಟರ್‌ಗಳು.

11.20: ಬರ್ಧ್ವಾನ್ ಸ್ಫೋಟ ಆರೋಪಿಗಳನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರಿಗೆ ಬಹುಮಾನ ಘೋಷಣೆ

11.00: ಕಲ್ಕತ್ತ ಹೈ ಕೋರ್ಟ್ ನೈಮಿಸಿದ ವಿಶೇಷ ಅಧಿಕಾರಿಗಳಿಂದ ಕೋಲ್ಕತದಲ್ಲಿ ಬಿಜೆಪಿ ಪ್ರತಿನಿಧಿಗಳ ಭೇಟಿ.

10.05: ಐಎಸ್ ಸಂಘಟನೆಯತ್ತ ಆಕರ್ಷಿತರಾಗುತ್ತಿರುವ ಯುವಕರ ಕುರಿತು ನಾವು ಆತಂಕ ಹೊಂದಿದ್ದೇವೆ : ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್

9.40: ನಾಗಪಟ್ಟಿನಮ್ ಪ್ರದೇಶದಲ್ಲಿ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾ ಸೇನೆ.

9.25: ಗುವಾಹತಿ : ಡಿಜಿಪಿ/ ಐಜಿಪಿಗಳ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಆಗಮನ

9.00: ನಾನು ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಇದರಿಂದ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ

English summary
Bangla probe team to grill Jamaat-ul-Mujahideen Bangladesh suspects. Meanwhile Prime Minister Narendra Modi will arrive in Assam today for a 2-day tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X