ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್ ಪಿಎಫ್ ಯೋಧರಿಗೆ ಗಾಯ

|
Google Oneindia Kannada News

ಜಮ್ಮು-ಕಾಶ್ಮೀರ, ಜೂನ್ 14: ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ನಿನ್ನೆ (ಜೂನ್ 13) ರಾತ್ರಿ ನಡೆದ ಉಗ್ರರದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದು, ಈ ದಾಳಿ ಮುಂದುವರಿಯುವ ಲಕ್ಷಣಗಳಿವೆ ಎಂದು ಭಾರತೀಯ ಗುಪ್ತಚರ ಕಚೇರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Militants attack: J&K on 'very' high alert

ಕಾಶ್ಮೀರದಲ್ಲಿರುವ ಉಗ್ರಗಾಮಿಗಳನ್ನು ನಾಶಗೊಳಿಸುವ ಮತ್ತು ಅಕ್ರಮ ನುಸುಳುವಿಕೆಯನ್ನು ತಡೆಯಲು ಭಾರತೀಯ ಸೇನೆ ಕಠಿಣ ಕ್ರಮ ಕೈಗೊಂಡಿರುವುದುರ ಪರಿಣಾಮವೇ ಈ ದಾಳಿ ಎಂಬುದು ತಿಳಿದುಬಂದಿದೆ. ಸೇನೆಯ ಈ ಕ್ರಮದಿಂದ ಉಗ್ರಗಾಮಿಗಳ ಚಟುವಟಿಕೆಗೆ ತೀವ್ರ ಹಿನ್ನಡೆಯಾಗುತ್ತಿದ್ದು, ಉಗ್ರಗಾಮಿಗಳು ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

English summary
Jammu and Kashmir has been placed under 'very' high alert after security personnel carried out a series of attacks. These attacks come in the wake of a major crackdown by the Indian Army in the past month. An Intelligence Bureau official in Kashmir told OneIndia that militants are likely to carry out more attacks and hence security forces must stay on high alert. At least 12 security personnel from the CRPF were injured in J&K after militants attacked several security installations on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X