ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಗಟ್ಟೆ ಸಮೀಕ್ಷೆ ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?

|
Google Oneindia Kannada News

1996ರಲ್ಲಿ ಮೊದಲ ಬಾರಿಗೆ 'ದೂರದರ್ಶನ' ಮತಗಟ್ಟೆ ಸಮೀಕ್ಷೆ ಎನ್ನುವ ಹೊಸ ಪದ್ದತಿಗೆ ನಾಂದಿ ಹಾಡಿತ್ತು. ಅಂದಿನಿಂದ ನಡೆದುಕೊಂಡು ಬರುತ್ತಿರುವ ಮತಗಟ್ಟೆ ಸಮೀಕ್ಷೆ ಎನ್ನುವ ಸಂಪ್ರದಾಯಕ್ಕೆ 'ಚುನಾವಣಾಪೂರ್ವ ಸಮೀಕ್ಷೆ' ಎನ್ನುವ ಹೊಸ ಸಮೀಕ್ಷಾ ಪದ್ದತಿ ಸೇರ್ಪಡೆಯಾಯಿತು.

ಈ ಎರಡೂ ಸಮೀಕ್ಷೆಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಾ ಸಾಗಿತು ಮತ್ತು ಮಾಧ್ಯಮಗಳ ಪೈಪೋಟಿಗೆ ಇನ್ನೊಂದು ವಸ್ತುವಾಯಿತು. ವಿವಿಧ ಮಾಧ್ಯಮಗಳು ನಡೆಸುವ ಸಮೀಕ್ಷೆಗಳು ಹುಸಿಯಾದ/ಸರಿಯಾದ ಉದಾಹರಣೆಗಳು ಇವೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗೆ (2014) ಸಂಬಂಧಿಸಿದಂತೆ ಕೂಡಾ ವಿವಿಧ ಮಾಧ್ಯಮಗಳು ಜಂಟಿಯಾಗಿ ಮತಗಟ್ಟೆ ಸಮೀಕ್ಷೆ ನಡೆಸಿದ್ದವು. ಸಮೀಕ್ಷೆ ಹೇಳಿದ್ದೇನು? ಬಂದ ಫಲಿತಾಂಶವೇನು? (ಮಹಾರಾಷ್ಟ್ರ, ಹರ್ಯಾಣ: ಎಕ್ಸಿಟ್ ಪೋಲ್)

ಮಹಾರಾಷ್ಟ್ರ : ಮತಗಟ್ಟೆ ಸಮೀಕ್ಷೆ ಹೇಳಿದ್ದೇನು?

ಟುಡೇಸ್ ಚಾಣಕ್ಯ : ಬಿಜೆಪಿ 151, ಕಾಂಗ್ರೆಸ್ 27, ಎನ್ಸಿಪಿ 28, ಶಿವಸೇನೆ 71, ಇತರರು 11
ಎಬಿಪಿ - ನೀಲ್ಸನ್ : ಬಿಜೆಪಿ 127, ಕಾಂಗ್ರೆಸ್ 40, ಎನ್ಸಿಪಿ 34, ಶಿವಸೇನೆ 77, ಇತರರು 10
ಇಂಡಿಯಾ ಟಿವಿ - ಸಿವೋಟರ್ : ಬಿಜೆಪಿ 124-134, ಕಾಂಗ್ರೆಸ್ 38-48, ಎನ್ಸಿಪಿ 31-41, ಶಿವಸೇನೆ 51-61, ಇತರರು 18-30
ಇಂಡಿಯಾ ಟುಡೆ - CIERO - ಹೆಡ್ಲೈನ್ಸ್ : ಬಿಜೆಪಿ 117-131, ಕಾಂಗ್ರೆಸ್ 30-40, ಎನ್ಸಿಪಿ 24-34, ಶಿವಸೇನೆ 66-76, ಇತರರು 22-30
ಇಂಡಿಯಾ ನ್ಯೂಸ್ : ಬಿಜೆಪಿ 103, ಕಾಂಗ್ರೆಸ್ 45, ಎನ್ಸಿಪಿ 35, ಶಿವಸೇನೆ 88, ಇತರರು 07

ಮಹಾರಾಷ್ಟ್ರ : ಫಲಿತಾಂಶ ಬಂದಿದ್ದೇನು? (ಒಟ್ಟು ಸ್ಥಾನಗಳು 288)
ಬಿಜೆಪಿ:122
ಕಾಂಗ್ರೆಸ್ : 42
ಎನ್ಸಿಪಿ : 41
ಶಿವಸೇನೆ : 63
ಇತರರು : 20

ಇಂಡಿಯಾ ಟಿವಿ - ಸಿವೋಟರ್, ಇಂಡಿಯಾ ಟುಡೆ ನಡೆಸಿದ ಸಮೀಕ್ಷೆ ಮಾತ್ರ ಫಲಿತಾಂಶಕ್ಕೆ ಹತ್ತಿರವಾಗಿದೆ.

Maharashtra and Haryana assembly election 2014: Exit poll versus Actual results

ಹರ್ಯಾಣ : ಮತಗಟ್ಟೆ ಸಮೀಕ್ಷೆ ಹೇಳಿದ್ದೇನು?
ಟುಡೇಸ್ ಚಾಣಕ್ಯ : ಬಿಜೆಪಿ 52, ಕಾಂಗ್ರೆಸ್ 10, ಐಎನ್ಎಲ್ಡಿ 23, ಇತರರು 05
ಎಬಿಪಿ - ನೀಲ್ಸನ್ : ಬಿಜೆಪಿ 46, ಕಾಂಗ್ರೆಸ್ 10, ಐಎನ್ಎಲ್ಡಿ 29, ಇತರರು 03
ಇಂಡಿಯಾ ಟಿವಿ - ಸಿವೋಟರ್ : ಬಿಜೆಪಿ 37, ಕಾಂಗ್ರೆಸ್ 15, ಐಎನ್ಎಲ್ಡಿ 28, ಇತರರು 12

ಹರ್ಯಾಣ : ಫಲಿತಾಂಶ ಬಂದಿದ್ದೇನು? (ಒಟ್ಟು ಸ್ಥಾನಗಳು 90)
ಬಿಜೆಪಿ: 47
ಕಾಂಗ್ರೆಸ್ : 15
ಐಎನ್ಎಲ್ಡಿ : 19
ಇತರರು : 09

ಹರ್ಯಾಣದಲ್ಲಿ ಯಾವ ಮತಗಟ್ಟೆ ಸಮೀಕ್ಷೆಗಳೂ ಫಲಿತಾಂಶಕ್ಕೆ ಹತ್ತಿರವಾಗಿಲ್ಲ.

English summary
Maharashtra and Haryana assembly election 2014: Exit poll versus Actual results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X