ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಲಿಂಕ್ ಮಾಡದಿದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ

|
Google Oneindia Kannada News

ಗುರಗಾಂವ್, ಜೂ. 19: ಎಲ್ ಪಿಜಿ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರದಿದ್ದರೆ ಮೂರು ತಿಂಗಳ ಸಬ್ಸಿಡಿ ಹಣವನ್ನು ಕಳೆದುಕೊಳ್ಳಲಿದ್ದಾರೆ.

ಜೂನ್ 30 ರವೊಳಗೆ ಲಿಂಕ್ ಮಾಡಿದರೆ ಕೊನೆಯ ಮೂರು ತಿಂಗಳ ಸಬ್ಸಿಡಿ ಲಭ್ಯವಾಗುತ್ತದೆ. ಶೇ. 78 ಕ್ಕೂ ಅಧಿಕ ಗ್ರಾಹಕರು ಲಿಂಕ್ ಮಾಡಿದ್ದು ಇನ್ನುಳಿದವರು ಬಾಕಿ ಇರಿಸಿಕೊಂಡಿದ್ದಾರೆ.[ಎಲ್ ಪಿಜಿ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ?]

lpg

ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದರೆ, ಏಪ್ರಿಲ್, ಮೇ, ಜೂನ್ ತಿಂಗಳ ಸಬ್ಸಿಡಿ ದೊರೆಯುವುದಿಲ್ಲ. ಆಧಾರ್ ಕಾರ್ಡ್ ಹೊಂದಿರದಿದ್ದರೆ ಅದಕ್ಕೆ ಗ್ಯಾಸ್ ಏಜೆನ್ಸಿ ಹೊಣೆಗಾರನಾಗುವುದಿಲ್ಲ ಎಂದು ಎಲ್ಲ ಪೆಟ್ರೊಲಿಯಂ ಕಂಪನಿಗಳ ಜಿಲ್ಲಾ ಸಂಯೋಜನಾಧಿಕಾರಿ ಎಂದು ಅಭಿಷೇಕ್ ಅಗರ್ವಾಲ್ ತಿಳಿಸಿದ್ದಾರೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಹಾಲ್ ಯೋಜನೆಯ ಮೂಲಕವೂ ಸಬ್ಸಿಡಿ ಪಡೆದುಕೊಳ್ಳಬಹುದು. ಎಲ್ಲ ಗ್ಯಾಸ್ ಏಜೆನ್ಸಿಯಲ್ಲಿ ಲಭ್ಯವಿರುವ ಫಾರ್ಮ್ ಭರ್ತಿ ಮಾಡಿ ನೀಡಿದರೆ ಹಣ ಈ ಖಾತೆಗೆ ತೆರಳುವುದು ಆದರೆ ಇಲ್ಲಿ ಕೂಡ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ.

English summary
LPG consumers who have not yet linked their gas connection with their bank account will lose their subsidy amount for the last three months if they do not get it done by June 30. Around 78% consumers have already linked their gas connection to their bank account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X