ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಕುಡುಕರಿಗೆ ಚಿಯರ್ಸ್! ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಲಭ್ಯ!

ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆ ಹಾಗೂ ಸೇವನೆ ಬಗ್ಗೆ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

By Mahesh
|
Google Oneindia Kannada News

ತಿರುವನಂತಪುರಂ, ಜೂನ್ 08 : ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆ ಹಾಗೂ ಸೇವನೆ ಬಗ್ಗೆ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದಿನ ಸರ್ಕಾರ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕೊಟ್ಟಿತ್ತು. ಆದರೆ, ಭಾನುವಾರ ಮಧ್ಯ ಮಾರದೆ ಒಣ ದಿನವನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತ್ತು.[ಅತಿ ಹೆಚ್ಚು ಕುಡುಕರಿರುವ ಸಾಮ್ರಾಜ್ಯ ಇನ್ನಿಲ್ಲ]

ಮದ್ಯ ಮಾರಾಟ ನಿಷೇಧದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 6000 ಕೋಟಿ ರು ನಷ್ ಅನುಭವಿಸಿತ್ತು. ಈಗ ಮೂರು ಸ್ಟಾರ್ ಮೇಲ್ಪಟ್ಟ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆಗೆ ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ 200ಕ್ಕೂ ಅಧಿಕ ಬಾರ್ ಗಳು ರೀ ಓಪನ್ ಆಗಲಿವೆ.[ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ: ಸುಪ್ರೀಂಕೋರ್ಟ್]

Kerala government to reopen bars in three and four-star hotels

ಕೇರಳದ ಉಮ್ಮನ್ ಚಾಂಡಿ ಸರ್ಕಾರ ಮದ್ಯ ನಿಷೇಧ ಕಾಯಿದೆ ಜಾರಿಗೊಂಡಿದ್ದಾಗ 700ಕ್ಕೂ ಅಧಿಕ ಬಾರ್ ಗಳು ಮುಚ್ಚಲಾಗಿತ್ತು. 21 ಫೈವ್ ಸ್ಟಾರ್ ಹೋಟೆಲ್, 44 ಫೋರ್ ಸ್ಟಾರ್ ಹಾಗೂ 8 ಹೆರಿಟೇಜ್ ಹೋಟೆಲ್ ಗಳಿಗೆ ಮಾನ್ಯತೆ ಸಿಕ್ಕಿತ್ತು. ಈಗ ಈ ಆದೇಶವನ್ನು ಸಿಪಿಐ ನೇತೃತ್ವದ ಎಲ್ ಡಿಎಫ್ ಸರ್ಕಾರವು ಸಡಿಲಗೊಳಿಸಿದೆ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]

English summary
The CPI(M)-led LDF government in Kerala is all set to reopen around 200 bars in three-star and four-star hotels. While liquor prohibition is in force in the state, alcohol is being served only in five-star hotels as per the UDF government's order in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X