ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾನಿಗೆ 28 ಲಕ್ಷ ಮೌಲ್ಯದ ಕಿರೀಟ ಅರ್ಪಿಸಿದ ಇಟಲಿ ಭಕ್ತೆ

ಇಟಲಿಯ 72 ವರ್ಷದ ಭಕ್ತೆಯೊಬ್ಬರು ಶಿರಡಿ ಸಾಯಿಬಾಬಾಗೆ ಸುಮಾರು 28 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಗುರುವಾರ ಕಾಣಿಕೆಯಾಗಿ ನೀಡಿದ್ದಾರೆ.ಇಟಲಿಯಲ್ಲಿ ಸಾಯಿಬಾಬಾ ಅವರ ದೇವಾಲಯ ನಿರ್ಮಿಸಲು ಚಿಂತಿಸುತ್ತಿದ್ದೇನೆ ಎಂದಿದ್ದಾರೆ.

By Mahesh
|
Google Oneindia Kannada News

ಶಿರಡಿ(ಮಹಾರಾಷ್ಟ್ರ), ಫೆಬ್ರವರಿ 10: ಇಟಲಿಯ 72 ವರ್ಷದ ಭಕ್ತೆಯೊಬ್ಬರು ಶಿರಡಿ ಸಾಯಿಬಾಬಾಗೆ ಸುಮಾರು 28 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಗುರುವಾರ ಕಾಣಿಕೆಯಾಗಿ ನೀಡಿದ್ದಾರೆ.ಇಟಲಿಯಲ್ಲಿ ಸಾಯಿಬಾಬಾ ಅವರ ದೇವಾಲಯ ನಿರ್ಮಿಸಲು ಚಿಂತಿಸುತ್ತಿದ್ದೇನೆ ಎಂದಿದ್ದಾರೆ.

ಸೆಲಿನಿ ಡೊಲಾರಸ್ (ಸಾಯಿ ದುರ್ಗಾ) ಎಂಬ ಮಹಿಳೆ 855 ಗ್ರಾಂ ತೂಕದ ರತ್ನ ಖಚಿತವಾದ ಚಿನ್ನದ ಕಿರೀಟವನ್ನು ದೇಗುಲಕ್ಕೆ ಅರ್ಪಿಸಿದರು.[ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

Italian woman donates Rs 28 lakh gold crown to Shirdi Saibaba

ಸಾಯಿ ದುರ್ಗಾ ಅವರು ಕಳೆದ 9 ವರ್ಷಗಳಿಂದ ಸಾಯಿಬಾಬಾ ಅವರ ಅನುಯಾಯಿಯಾಗಿದ್ದು, ಪ್ರತೀ ತಿಂಗಳೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಇವರು 25 ಲಕ್ಷ ರೂ. ಮೌಲ್ಯದ ಚಿನ್ನದ ಲೇಪನವಿರುವ ದಾರದಲ್ಲಿ ಪೋಣಿಸಿದ 2 ರುದ್ರಾಕ್ಷಿ ಮಾಲೆಯನ್ನು ಕಾಣಿಕೆಯಾಗಿ ನೀಡಿದ್ದರು ಎಂದು ಶ್ರೀ ಸಾಯಿಬಾಬ ಸಂಸ್ಥಾನ ಟ್ರಸ್ಟ್ರಿ ಸಚಿನ್ ತಂಬೆ ತಿಳಿಸಿದ್ದಾರೆ.
English summary
A 72-year-old Italian woman, who claims to be a staunch devotee of Saibaba, has donated a gold crown worth about Rs 28 lakh to the famous temple here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X