ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿಯ ಅಮೆರಿಕ ಭೇಟಿ ಹೆಚ್ಚು ಫಲಪ್ರದ: ಮೋದಿ

ಈ ಬಾರಿಯ ಅಮೆರಿಕ ಭೇಟಿ ಫಲಪ್ರದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ. ಇದೇ ವಾರ ಶುರುವಾಗಲಿರುವ ಮೋದಿಯವರ ಅಮೆರಿಕ ಭೇಟಿ.

|
Google Oneindia Kannada News

ನವದಹೆಲಿ, ಜೂನ್ 23: ಈ ಬಾರಿಯ ಅಮೆರಿಕ ಭೇಟಿಯು ಭಾರತದ ಪಾಲಿಗೆ ಹೆಚ್ಚು ಅನುಕೂಲಕರವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದೇ ತಿಂಗಳ 26ರಂದು ನರೇಂದ್ರ ಮೋದಿಯವರು ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾದ ನಂತರ, ಮೋದಿಯವರು ಟ್ರಂಪ್ ಅವರನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲು.

Indo-US relation will benefit world, aim to deepen ties: Modi before US visit

ಇದೇ ಅಮೆರಿಕ ಭೇಟಿ ಸಂದರ್ಭದಲ್ಲೇ ಪ್ರಧಾನಿ ಮೋದಿಯವರು, ಹಾಲೆಂಡ್ ಹಾಗೂ ಪೋರ್ಚುಗಲ್ ಗೂ ಭೇಟಿ ನೀಡಲಿದ್ದಾರೆ.

ಈ ಹಿನ್ನೆಲೆಯಲ್ಲಿ, ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ''ಈ ಬಾರಿಯ ಡೊನಾಲ್ಡ್ ಟ್ರಂಪ್ ಅವರ ಭೇಟಿ ಭಾರತಕ್ಕೆ ಹೆಚ್ಚು ವರದಾನವಾಗಲಿದೆ. ಇದರ ಫಲ ವಿಶ್ವ ಸಮುದಾಯಕ್ಕೂ ಸಿಗಲಿದೆ. ಹಾಗಾಗಿ, ಈ ಬಾರಿಯ ಡೊನಾಲ್ಡ್ ಟ್ರಂಪ್ ಭೇಟಿಯನ್ನು ನಾನು ಹೆಚ್ಚು ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ'' ಎಂದು ತಿಳಿಸಿದರು.

English summary
Prime Minister Narendra Modi tonight said the aim of his upcoming visit to the US was building of a "forward-looking vision" for the bilateral partnership and further consolidate the robust and wide-ranging ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X