ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2050ರ ವೇಳೆಗೆ ಅತಿ ಹೆಚ್ಚು ಮುಸ್ಲಿಂ ಹೊಂದಿರುವ ದೇಶಗಳ ಪಟ್ಟಿಗೆ ಭಾರತ

By Ramesh
|
Google Oneindia Kannada News

ನವದೆಹಲಿ, ಮಾರ್ಚ್. 03 : 2050ರ ವೇಳೆಗೆ ಭಾರತ ಅತಿ ಹೆಚ್ಚು ಮುಸ್ಲಿಂ ಹೊಂದಿರುವ ದೇಶಗಳ ಪಟ್ಟಿಗೆ ಸೇರಲಿದೆ. 2050ರ ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿಯಾಗಲಿದೆ ಎಂದು ಪ್ಯೂ (Pew) ರಿಸರ್ಚ್ ಸೆಂಟರ್ ವರದಿಯಲ್ಲಿ ಹೇಳಲಾಗಿದೆ.

2050ರ ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 311 ಮಿಲಿಯನ್ (31.1 ಕೋಟಿ) ತಲುಪಲಿದೆ. ಹಾಗೂ ಜಾಗತಿಕ ಮಟ್ಟದಲ್ಲಿ ಭಾರತ ಶೇ.11ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿಲಿದ್ದು ಅತಿ ಹೆಚ್ಚು ಮುಸ್ಲಿಂ ಹೊಂದಿರುವ ದೇಶಗಳ ಪಟ್ಟಿಗೆ ಸೇರಿಕೊಳ್ಳಲಿದೆ.

India to have largest Muslim population by 2050, says Pew Pew Research Centrer eport

ಹಾಗೂ ಮುಸ್ಲಿಂ ಜನಾಂಗದ ಅತಿ ಹೆಚ್ಚು ಯುವಕರು ವಿವಿಧ ಧರ್ಮಗಳ ಗುಂಪುಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಪ್ಯೂ ವರದಿಯ ಪ್ರಕಾರ 2050ರ ವೇಳೆಗೆ ಯೂರೋಪ್ ನಲ್ಲಿ ಬರುವ ಎಲ್ಲಾ ರಾಷ್ಟ್ರಗಳಲ್ಲಿ ಶೇ. 10ಋರಷ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲಿದೆ. ಭಾರತದಲ್ಲಿ 2050ರ ವೇಳೆ ಹಿಂದೂಗಳ ಜನಸಂಖ್ಯೆ 130 ಕೋಟಿ ಆಗಿ ಏರಿಕೆಯಾಗಲಿದೆ ವರದಿ ತಿಳಿಸಿದೆ.

English summary
India will have the largest population of Muslims in the world by 2050, American think tank Pew Research Centre predicted in a new report titled ‘Muslims Are the Fastest-Growing Religious Group in the World’. India will have more than 300 million Muslims by 2050.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X