ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಆಚರಿಸಿದ ಟ್ವೀಟ್ ಲೋಕ

By Mahesh
|
Google Oneindia Kannada News

ಬೆಂಗಳೂರು, ಜುಲೈ 26: ಕಾರ್ಗಿಲ್ ಯುದ್ಧದ ವಿಜಯೋತ್ಸವ ಆಚರಣೆ ಭಾರತದೆಲ್ಲೆಡೆ ಕಂಡು ಬಂದಿದೆ. ವೀರ ಯೋಧರಿಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಗಿಲ್ ಯುದ್ಧ, ಹುತಾತ್ಮರ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಎನ್ ಡಿಟಿವಿ ಪ್ರಧಾನ ಪತ್ರಕರ್ತೆ ಬರ್ಖಾ ದತ್ ವರ ಕಾರ್ಗಿಲ್ 'ವಾರ್' ವರದಿಯಿಂದ ಹಿಡಿದು, ಜನ ಸಾಮಾನ್ಯರಿಗೆ ಕಾರ್ಗಿಲ್ ಬಗ್ಗೆ ಎಷ್ಟು ಗೊತ್ತು ಎಂಬುದರ ತನಕ ಮತ್ತೊಮ್ಮೆ ಚರ್ಚೆಯಾಗಿದೆ. [ಸೈನಿಕರಿಗೆ ಶಕ್ತಿ ತುಂಬುವುದೇ ನಿಜ ಮಾನವ ಧರ್ಮ]

India hails its Heroes on #KargilVijayDiwas

ಹುತಾತ್ಮ ಯೋಧರಿಗೆ ನಮನ ಸೇರಿದಂತೆ, ಟೈಗರ್ ಹಿಲ್ ಏರಿ ನಿಂತ ಯೋಧರ ಫೋಟೊ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹರಿದಾಡಿದೆ. [ಚಿತ್ರಗಳಲ್ಲಿ: ಕಾರ್ಗಿಲ್ ವೀರ ಯೋಧರಿಗೆ ನಮನ]

ಕೊನೆ ಉಸಿರಿನವರೆಗೂ ಹೋರಾಡುವ ಯೋಧರಿಗೆ ಶಿರಭಾಗಿ ವಂದಿಸುವುದಾಗಿ, ಕಾರ್ಗಿಲ್ ವಿಜಯೋತ್ಸವಕ್ಕೆ ಕಾರಣರಾದ ಪ್ರತಿ ಯೋಧರ ಬಲಿದಾನ ನಮ್ಮಲ್ಲಿ ದೇಶಭಕ್ತಿ ಉಕ್ಕಿಸುತ್ತದೆ ಎಂದು ಹೇಳಿದರು. [ಕಾರ್ಗಿ‌ಲ್‌ ವಿಶೇಷ: ಕಾರ್ಗಿಲ್‌ ಯುದ್ಧ ಶಾಲೆ ವಿಶೇಷ ಏನು?]

1999ರ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಯೋಧರು ಭಾರತಕ್ಕೆ ವಿಜಯ ತಂದುಕೊಟ್ಟು ಎಲ್​ಓಸಿ (ಲೈನ್ ಆಫ್ ಕಾರ್ಗಿಲ್) ನಲ್ಲಿ ಭಾರತದ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂದಿನ ಪ್ರಧಾನಿ ಅಟಲ್ ಜಿ ನೇತೃತ್ವದ ಎನ್​ಡಿಎ ಸರ್ಕಾರದ ನಾಯಕತ್ವ ಹೊಗಳಿದ್ದಾರೆ ಎಂದು ಮೋದಿ ಹೇಳಿದ್ದಾರೆ. [ಬೇಗನೆ ಔಷಧಿ ಹಚ್ಚಿ, ಯುದ್ದಕ್ಕೆ ಹೋಗಬೇಕು]

(ಒನ್ಇಂಡಿಯಾ ಸುದ್ದಿ)

English summary
Indians took to Twitter to salute the brave hearts who laid supreme sacrifice while guarding our borders on the 17th #KargilVijayDiwas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X