ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಟಾಪ್ ವಿವಿಗಳ ಪಟ್ಟಿ, ಬೆಂಗಳೂರಿಗೂ ಅಗ್ರ ಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್, 04: ಮಾನವ ಸಂಪನ್ಮೂಲ ಸಚಿವಾಲಯವು 2016ರ ಸಾಲಿನ ಇಂಜಿನಿಯರಿಂಗ್‌ ಸಂಶೋಧನಾ ಮತ್ತು ಬೋಧನ ವಿದ್ಯಾಲಯಗಳ ಕ್ರಮಾಂಕ ಪ್ರಕಟಣೆ ಮಾಡಿದೆ. ಐಐಟಿ ಮದ್ರಾಸ್‌ ದೇಶದ ನಂಬರ್‌ ಒನ್‌ ಇಂಜಿನಿಯರಿಂಗ್ ಕಾಲೇಜ್ ಹಾಗೂ ಐಐಎಂ ಬೆಂಗಳೂರು ನಂಬರ್ ಒನ್ ಮ್ಯಾನೇಜ್ ಮೆಂಟ್ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿರಿಸಿಕೊಂಡಿವೆ.

ಇಂಜಿನಿಯರಿಂಗ್‌ ವಿಭಾಗದಲ್ಲಿ ಐಐಟಿ ಮುಂಬೈ ಹಾಗೂ ಐಐಟಿ ಖರಗ್ ಪುರ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ಇನ್ನು ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಐಐಎಂ ಅಹಮ್ಮದಾಬಾದ್ ಹಾಗೂ ಐಐಎಂ ಕೋಲ್ಕತಾ ಎರಡು, ಮೂರನೇ ಸ್ಥಾನ ಪಡೆದುಕೊಂಡಿವೆ.[ಐಐಟಿ ವಿವಾದ: ಮಗು ಚಿವುಟಿ, ತೊಟ್ಟಿಲು ತೂಗುತ್ತಿರುವವರು ಯಾರು?]

india

ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದ ನವದೆಹಲಿಯ ಜವಾಹರಲಾಲ್ ವಿವಿ ಮೂರನೇ ಸ್ಥಾನ ಪಡೆದುಕೊಂಡಿದ್ದರೆ ಹೈದರಾಬಾದ್ ನ ಸಂಶೊಧನಾ ಸಂಸ್ಥೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮಣಿಪಾಲ್ ಪಾರ್ಮಾಸಿಟಿಕಲ್ ವಿಜ್ಞಾನ ಸಂಸ್ಥೆಗಳು ಫಾರ್ಮಸಿ ವಿಭಾಗದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿವೆ.

ದೇಶದ ಟಾಪ್ 10 ವಿಶ್ವವಿದ್ಯಾನಿಲಯಗಳು
1. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
2. ಇನ್ ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ
3. ಜವಾಹರಲಾಲ್ ನೆಹರು ವಿವಿ, ನವದೆಹಲಿ
4. ಯುನಿವರ್ಸಿಟಿ ಆಫ್ ಹೈದರಾಬಾದ್, ಹೈದರಾಬಾದ್
5. ತೇಜ್ ಪುರ್ ಯುನಿವರ್ಸಿಟಿ, ತೇಜ್ ಪುರ್, ಅಸ್ಸಾಂ
6. ಯುನಿವರ್ಸಿಟಿ ಆಫ್ ದೆಲ್ಲಿ, ನವದೆಹಲಿ[ಧಾರವಾಡದಲ್ಲಿ ಐಐಟಿ : ಅಧಿಕೃತ ಆದೇಶ ಪತ್ರ]
7. ಬನಾರಸ್ ಹಿಂದು ಯುನಿವರ್ಸಿಟಿ, ವಾರಣಾಸಿ
8. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ, ತಿರುವನಂತಪುರಮ್
9. ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್- ಪಿಲನಿ
10. ಅಲಿಘಡ್ ಮುಸ್ಲಿಂ ಯುನಿವರ್ಸಿಟಿ, ಅಲಿಘಡ


ದೇಶದ ಟಾಪ್ 10 ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯಗಳು

1. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್
2. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ
3. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ ಪುರ
4. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಲ್ಲಿ
5. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ
6. ಯುನಿವರ್ಸಿಟಿ ಆಫ್ ದೆಲ್ಲಿ, ನವದೆಹಲಿ
7. ಬಮಾರಸ್ ಹಿಂದು ಯುನಿವರ್ಸಿಟಿ, ವಾರಣಾಸಿ
8. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ, ತಿರುವನಂತಪುರಮ್
9. ಬಿರ್ಲಾ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್- ಪಿಲನಿ
10. ಅಲಿಘಡ್ ಮುಸ್ಲಿಂ ಯುನಿವರ್ಸಿಟಿ, ಅಲಿಘಡ

ದೇಶದ ಟಾಪ್ 10 ಮ್ಯಾನೇಜ್ ಮೆಂಟ್ ವಿಶ್ವವಿದ್ಯಾನಿಲಯಗಳು
1. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಬೆಂಗಳೂರು
2. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಅಹಮದಾಬಾದ್
3. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಕೋಲ್ಕತಾ
4. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಲಕ್ನೋ
5. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಉದಯಪುರ
6.ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಕೊಯಿಕೋಡ್
7. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ನವದೆಹಲಿ
8. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಭೋಪಾಲ್
9. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಕಾನ್ಪುರ
10. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಇಂಧೋರ್

English summary
Union Human Resource Development Minister Smriti Irani has released the ‘India Rankings 2016' on Monday at New Delhi. This first-of-its-kind indigenous ranking framework for higher education institutions has come out with a list of top 100 universities and institutes in Engineering, Management and Pharmacy. Indian Institute of Science, Bengaluru got top place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X