ಗ್ರಾಹಕರಿಗೆ ಬಂಪರ್, ಲೀಟರ್ ಪೆಟ್ರೋಲ್ 4 ರು. ಕಡಿತ?
ಬೆಂಗಳೂರು, ಜುಲೈ 31: ಚಿನ್ನದ ದರ ಇಳಿಕೆಯ ನಂತರ ಇಂಧನ ಚಿನ್ನವೂ ಬೆಲೆ ಕಳೆದುಕೊಳ್ಳಲಿದೆ. ಗ್ರಾಹಕರಿಗೆ ಭರ್ಜರಿ ಗಿಫ್ಟ್ ಸಿಗಲಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲದ ಬೆಲೆ ಗಣನೀಯವಾಗಿ ಕುಸಿದ ಪರಿಣಾಮ ಲೀಟರ್ ಪೆಟ್ರೋಲ್ 4 ರು. ಕಡಿತವಾಗಲಿದೆ.
ತೈಲ ಕಂಪನಿಗಲು ಒಪ್ಪಿಕೊಂಡರೆ ಹೊಸ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇಳಿಕೆ ಅಧಿಕೃತವಾದರೆ ಜುಲೈತಿಂಗಳಿನಲ್ಲಿ ಮೂರನೇ ಬಾರಿಗೆ ದರ ಇಳಿಕೆಯಾದಂತಾಗುತ್ತದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]
ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿಯಿದೆ. ಜುಲೈ 16 ರಂದು ಪೆಟ್ರೋಲ್ ದರವನ್ನು 2 ರು. ಇಳಿಕೆ ಮಾಡಲಾಗಿತ್ತು.
ದರ
ಇಳಿಕೆಕೆ
ಕಾರಣಗಳೇನು?
*
ಅಂತರಾಷ್ಟ್ರೀಯ
ಮಾರುಕಟ್ಟೆಯಲ್ಲಿ
ಕಚ್ಚಾತೈಲದ
ಬೆಲೆ
ಗಣನೀಯ
ಇಳಿಕೆ
ಸಾಧಿಸಿದೆ.
*
ಡೀಸೆಲ್
ಬ್ಯಾರಲ್
ಗೆ
62
ಡಾಲರ್
ಗೆ
ಇಳಿದಿದ್ದರೆ
ಪೆಟ್ರೋಲ್
ಬ್ಯಾರಲ್
ಗೆ
70
ಡಾಲರ್
ನೀಡಿದರೆ
ಸಾಕು
ಎಂಬಂತಾಗಿದೆ.
*
ರುಪಾಯಿ
ಮೌಲ್ಯ
ಸ್ಥಿರತೆ
ಕಾಯ್ದುಕೊಂಡಿದ್ದು
ಡಾಲರ್
ಎದುರು
63
ರು.
ನಲ್ಲಿ
ವ್ಯವಹಾರ
ನಡೆಸಿದೆ.
*ಇರಾನ್ನಲ್ಲಿನ
ಪರಮಾಣು
ಬಿಕ್ಕಟ್ಟು
ಅಂತ್ಯಗೊಂಡಿರುವುದು
ದರ
ಇಳಿಕೆ
ಮೇಲೆ
ನೇರ
ಪರಿಣಾಮ
ಉಂಟುಮಾಡಿದೆ.
ಬೆಂಗಳೂರಿನಲ್ಲಿ
ಸದ್ಯ
ದರ
ಎಷ್ಟಿದೆ?
ಬೆಂಗಳೂರಿಗರು
ಸದ್ಯ
ಪೆಟ್ರೋಲ್
ಗೆ
70.7ರು.
ನೀಡುತ್ತಿದ್ದರೆ,
ಡೀಸೆಲ್
ಗೆ
52.59ರು.
ನೀಡುತ್ತಿದ್ದಾರೆ.
ದರ
ಇಳಿಕೆಯಾದಲ್ಲಿ
ಜೇಬಿಗೆ
ಹೊರೆ
ಕಡಿಮೆಯಾಗಲಿದೆ.