ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗೋವಾದಲ್ಲಿ ಬಿಜೆಪಿ ದರ್ಬಾರ್' ಇಂಡಿಯಾ ಟುಡೇ -ಮೈ ಆಕ್ಸಿಸ್

ಗೋವಾ ವಿಧಾನಸಭೆಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಸಿ ವೋಟರ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 09 : ಗೋವಾ ವಿಧಾನಸಭೆಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಸಿ ವೋಟರ್ ಹಾಗೂ ನ್ಯೂಸ್ ಎಕ್ಸ್ -ಎಂಆರ್ಸಿ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ.

ಆದರೆ ಇಂಡಿಯಾ ಟುಡೇ - ಮೈ ಆಕ್ಸಿಸ್ ಮಾತ್ರ ಗೋವಾದಲ್ಲಿ ಬಿಜೆಪಿ ಕೂದಲೆಳೆ ಅಂತರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
40 ಸದಸ್ಯ ಬಲದ ಗೋವಾದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಕೇಸರಿ ಪಕ್ಷಕ್ಕೆ ಕಾಂಗ್ರೆಸ್ ಪ್ರಭಲ ಸ್ಪರ್ಧೆ ಒಡ್ಡಲಿದೆ ಎಂದುದನ್ನು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಇನ್ನು ಎಎಪಿ ಖಾತೆ ತೆರಯುವ ಸಾಧ್ಯತೆ ಇದೆ ಎಂದೂ ಸಮೀಕ್ಷೆಗಳು ಬೆಟ್ಟು ಮಾಡಿವೆ. ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ.

Goa Election Exit Poll Result 2017:

'ಸಿ ವೋಟರ್' ಪ್ರಕಾರ
ಬಿಜೆಪಿ : 15 - 21 (21)
ಕಾಂಗ್ರೆಸ್ : 12 - 18 (9)
ಎಎಪಿ : 0 - 4 (0)
ಇತರ : 2 - 8 (0)
* (2012ರ ಸೀಟುಗಳು)


ನ್ಯೂಸ್ ಎಕ್ಸ್ - ಎಂಆರ್ಸಿ

ಬಿಜೆಪಿ : 15
ಕಾಂಗ್ರೆಸ್ : 10
ಎಎಪಿ : 7
ಇತರ : 8

ಇಂಡಿಯಾ ಟುಡೇ - ಮೈ ಆಕ್ಸಿಸ್
ಬಿಜೆಪಿ : 18 - 22
ಕಾಂಗ್ರೆಸ್ : 9 - 13
ಎಎಪಿ : 0 - 2
ಎಂಜಿಪಿ -ಶಿವ ಸೇನೆ : 3 - 6
ಇತರ : 1 - 3

English summary
Goa election exit poll result 2017. Here are the updates for Goa Assembly Election exit poll results 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X