ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಹಾರ್ವರ್ಡ್ ವಿವಿ ಪದವಿ ಪಡೆದ ಮಾರ್ಕ್ ಜುಕರ್‌ಬರ್ಗ್‌

|
Google Oneindia Kannada News

ನವದೆಹಲಿ, ಮೇ 26 : ಫೇಸ್ ಬುಕ್ ಸಂಸ್ಥಾಪಕ ಮಾರ್ಕ್‌ ಜುಕರ್ ಬರ್ಗ್ ಅವರು ಕೊನೆಗೂ 12 ವರ್ಷಗಳ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ.

2002ರಲ್ಲಿ ಹಾರ್ವರ್ಡ್ ಕಾಲೇಜಿಗೆ ದಾಖಲಾಗಿದ್ದ ಜುಕರ್ ಬರ್ಗ್ ಎಲ್ಲರ ನೆಚ್ಚಿನ ಜಾಲತಾಣ ಫೇಸ್‌ ಬುಕ್‌ ಅನ್ನು 2004ರಲ್ಲಿ ಹುಟ್ಟುಹಾಕಿದ ಬಳಿಕ ಅದನ್ನು ಅಭಿವೃದ್ಧಿಪಡಿಸಲು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಉದ್ಯಮದಲ್ಲಿ ತೊಡಗಿಕೊಂಡಿದ್ದರು.[ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಫೇಸ್ ಬುಕ್ ಸಂಸ್ಥಾಪಕ]

Facebook CEO Mark Zuckerberg finally graduates 12 years after quitting Harvard

ಇದೀಗ 2017ರ ಹಾರ್ವರ್ಡ್ ವಿಶ್ವವಿದ್ಯಾಲಯ ಗೌರವ ಪದವಿ ಪಡೆದುಕೊಂಡಿರುವ ಅವರು, ತಮ್ಮ ತಂದೆ ತಾಯಿಯರ ಜತೆಗಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು, 'ಅಮ್ಮ ನಾನು ಯಾವಾಗಲು ಹೇಳುತ್ತಿದ್ದೆ ನಾನು ನನ್ನ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತೇನೆ ಎಂದು' ಎಂದು ಬರೆದುಕೊಂಡಿದ್ದಾರೆ.

English summary
Facebook CEO Mark Zuckerberg received an honorary doctorate degree from the Harvard University, 12 years after dropping out to focus on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X