ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್: ಮಹಾರಾಷ್ಟ್ರ, ಹರ್ಯಾಣದಲ್ಲಿ ಕೇಸರಿ ರಂಗು

By Mahesh
|
Google Oneindia Kannada News

ಮುಂಬೈ, ಅ.15: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆ ಸತ್ವ ಪರೀಕ್ಷೆ ಎನಿಸಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನ ಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಉಭಯ ರಾಜ್ಯಗಳಲ್ಲೂ ಕೇಸರಿ ರಂಗು ಚೆಲ್ಲಲಿದೆ ಎಂಬ ಸುದ್ದಿ ಬಂದಿದೆ.

ಮಹಾರಾಷ್ಟದ 288 ಅಸೆಂಬ್ಲಿ ಕ್ಷೇತ್ರಗಳ ಒಟ್ಟು 4,119 ಅಭ್ಯರ್ಥಿಗಳು, ಹರಿಯಾಣದ 90 ಕ್ಷೇತ್ರಗಳಲ್ಲಿನ 1,351 ಅಭ್ಯರ್ಥಿಗಳ ಭವಿಷ್ಯ ಅಕ್ಟೋಬರ್ 19ರಂದು ಹೊರಬೀಳಲಿದೆ. ಹರಿಯಾಣದಲ್ಲಿ ಕಾಂಗ್ರೆಸ್​, ಐಎನ್ ​​ಎಲ್ ​ಡಿ, ಬಿಜೆಪಿ ಮಧ್ಯೆ ಪೈಪೋಟಿ ಇದೆ. [ಮುಂಬೈನಲ್ಲಿ ಮತದಾನ % ಇಳಿಕೆ, ಪಕ್ಷಗಳಿಗೆ ಆತಂಕ ]

Exit polls predict BJP win in Maharashtra, Haryana

ಜೀ ನ್ಯೂಸ್ ಹರ್ಯಾಣ:
ಕಾಂಗ್ರೆಸ್ : 15
ಐಎನ್ ಎಲ್ ಡಿ:28
ಬಿಜೆಪಿ: 37
ಎಚ್ ಜೆ ಸಿ:6
ಇತರೆ: 4

ಸಿ ವೋಟರ್ಸ್ ಹರ್ಯಾಣ
ಕಾಂಗ್ರೆಸ್ : 15
ಬಿಜೆಪಿ : 37
ಐಎನ್ ಎಲ್ ಡಿ: 28
ಎಚ್ ಜೆಸಿ+ 6
ಇತರೆ : 6

ಚಾಣಕ್ಯ ಫಲಿತಾಂಶ ಹರ್ಯಾಣ:
ಬಿಜೆಪಿ: 52
ಐಎನ್ ಎಲ್ ಡಿ: 23
ಕಾಂಗ್ರೆಸ್ : 10
ಇತರೆ : 5

ಇಂಡಿಯನ್ ನ್ಯೂಸ್ /ಆಕ್ಸಿಸ್ ಎಕ್ಸಿಟ್ ಪೋಲ್ ಮಹಾರಾಷ್ಟ್ರ
ಬಿಜೆಪಿ: 103
ಶಿವಸೇನಾ: 88
ಕಾಂಗ್ರೆಸ್ : 45
ಎನ್ ಸಿಪಿ: 35
ಎಂಎನ್ ಎಸ್ : 3
ಇತರೆ : 4

ಎಬಿಪಿ ನ್ಯೂಸ್ ನೆಲ್ಸನ್ ಮುಂಬೈ:
ಬಿಜೆಪಿ+: 127
ಶಿವಸೇನಾ :77
ಕಾಂಗ್ರೆಸ್: 40
ಎನ್ ಸಿಪಿ: 34
ಎಂಎನ್ಎಸ್ : 5
ಇತರೆ : 5

ಮಹಾರಾಷ್ಟ್ರ ಚುನಾವಣೋತ್ತರ ಫಲಿತಾಂಶದ ಬಗ್ಗೆ ಚಾಣಕ್ಯ ತಕ್ಷಣಕ್ಕೆ ಪ್ರಕಟಿಸಿದೆ ಕುತೂಹಲ ಉಳಿಯುವಂತೆ ಮಾಡಿತ್ತು. ಲೋಕಸಭೆಯಲ್ಲಿ ಮಿಕ್ಕೆಲ್ಲಾ ಸಮೀಕ್ಷಾ ಸಂಸ್ಥೆಗಳಿಗಿಂತ ಚಾಣಕ್ಯ ಕರಾರುವಕ್ ವರದಿ ನೀಡಿತ್ತು.

ಚಾಣಕ್ಯ ಸಂಸ್ಥೆ ಮಹಾರಾಷ್ಟ್ರ:
ಬಿಜೆಪಿ+ 151
ಶಿವಸೇನಾ : 71
ಕಾಂಗ್ರೆಸ್ : 27
ಎನ್ ಸಿಪಿ: 28
ಎಂಎನ್ಎಸ್ ಹಾಗೂ ಇತರೆ : 11

English summary
Exit polls predict BJP win in Maharashtra, Haryana : Exit poll predictions from Zee News, ABP News-Nielsen Exit Poll,CVoter and other
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X