ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ಭೂಕಂಪ

ದೆಹಲಿ ಎನ್ ಸಾರ್ ಸೇರಿದಂತೆ ಉತ್ತರಭಾರತದ ಹಲವೆಡೆ ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ಭೂಕಂಪದ ಅನುಭವವಾಗಿದೆ.

By Mahesh
|
Google Oneindia Kannada News

ನವದೆಹಲಿ, ಜೂನ್ 02: ದೆಹಲಿ- ಎನ್ ಸಿ ಆರ್ ಸೇರಿದಂತೆ ಉತ್ತರಭಾರತದ ಹಲವೆಡೆ ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ಭೂಕಂಪದ ಅನುಭವವಾಗಿದೆ.

ರಿಕ್ಚರ್ ಮಾಪಕದಲ್ಲಿ 5.0 ರಷ್ಟು ತೀವ್ರತೆ ಕಂಡು ಬಂದಿದೆ. ಹರಿಯಾಣದ ರೋಹ್ಟಕ್ ಪ್ರದೇಶವನ್ನು ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.

Earthquake tremors were felt in New Delhi and parts of North India in the wee hours of Friday. Strong tremors were felt in Delhi and adjoining regions which woke up many residents with a rude jolt.
English summary
Earthquake tremors were felt in New Delhi and parts of North India in the wee hours of Friday. Strong tremors were felt in Delhi and adjoining regions which woke up many residents with a rude jolt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X