ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆ ಫಲಿತಾಂಶ ಚೆಕ್ ಮಾಡಿ

By Mahesh
|
Google Oneindia Kannada News

ಬೆಂಗಳೂರು, ಮೇ.24: ಸಿಬಿಎಸ್ಇ ಕ್ಲಾಸ್ 12ರ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಮಾರ್ಚ್ ತಿಂಗಳಿನಲ್ಲಿ ನಡೆದ ಪರೀಕ್ಷೆ ಫಲಿತಾಂಶಗಳು ಸಿಬಿಎಸ್ ಇ ವೆಬ್ ಸೈಟ್ ಮೂಲಕ ಪಡೆದುಕೊಳ್ಳಬಹುದು. ಅಥವಾ ಎಸ್ಎಂಎಸ್ ಕಳಿಸಿ ನೋಡಬಹುದಾಗಿದೆ.

ಮಾ.2 ರಂದು ನಡೆದ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಕ್ಸಾಮಿನೇಷನ್(ಸಿಬಿಎಸ್ ಇ) ಪರೀಕ್ಷೆಯಲ್ಲಿ ಸುಮಾರು 10,40,368 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 4,32,985 ವಿದ್ಯಾರ್ಥಿನಿಗಳು ಹಾಗೂ 6,07,383 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪರೀಕ್ಷೆ ಫಲಿತಾಂಶ ನೋಡಲು ಈ ಕೆಳ ಕಂಡ ವೆಬ್ ಸೈಟ್ ಬಳಸಿ:
* www.results.nic.in
* www.cbseresults.nic.in
* www.cbse.nic.in

ಐವಿಆರ್ ಎಸ್ ಹಾಗೂ ಎಸ್ ಎಂಎಸ್ ಮೂಲಕ ಕೂಡಾ ಪಡೆಯಬಹುದು
* ದೆಹಲಿ ನಿವಾಸಿಗಳು 24300699 ಡಯಲ್ ಮಾಡಿ. ಭಾರತದ ಇತರೆ ಭಾಗದ ಅಭ್ಯರ್ಥಿಗಳು 011 ಕೋಡ್ ಸೇರಿ ನಂತರ ನಂಬರ್ ಡಯಲ್ ಮಾಡಿ
* ಇದೇ ರೀತಿ ಎಂಟಿಎನ್ಎಲ್ ಮೂಲಕ 28127030 ಗೆ ಡಯಲ್ ಮಾಡಿ

CBSE Class 12 Results 2015

ಎಸ್ ಎಂಎಸ್:
CBSE 12 roll no Send SMS to 57766 BSNL
CBSE 12 roll no Send SMS to 58888111 Vodafone
CBSE 12 roll no Send SMS to 58888111 IDEA
CBSE 12 roll no Send SMS to 58888111 AIRCEL
CBSE 12 roll no Send SMS to 58888111 RELIANCE

ಆಂಡ್ರಾಯ್ಡ್ ಅಪ್ಲಿಕೇಷನ್ ಮೂಲಕ ಫಲಿತಾಂಶ ಪಡೆಯಲು
* ಎಂ ಗವರ್ನಂಸ್ ಅಪ್ಲಿಕೇಷನ್
* ಯೋಸಾಫ್ಟ್ ಸಲ್ಯೂಷನ್ ತಂಡದ ಅಪ್ಲಿಕೇಷನ್ ಬಳಸಬಹುದು.

ಯಾವ ಕಾಲೇಜು ಸೇರಬೇಕು ಎಂದು ಗೊಂದಲವಿದ್ದರೆ, ಇಲ್ಲಿದೆ ಕಾಲೇಜುಗಳ ಪಟ್ಟಿ ಕ್ಲಿಕ್ ಮಾಡಿ ನೋಡಿ

ಪರೀಕ್ಷೆ ನಂತರದ ಕೌನ್ಸಲಿಂಗ್ ಬಗ್ಗೆ ಸಿಬಿಎಸ್ ಇ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಮೇ.25 ರಿಂದ ಜೂನ್ 8 ತನಕ ನಡೆಯಲಿದೆ. ಈ ಬಗ್ಗೆ ವಿವರಣೆಗೆ 1800 11 8004 ಗೆ ಕರೆ ಮಾಡಿ ವಿವರ ಪಡೆದುಕೊಳ್ಳಿ. (ಒನ್ ಇಂಡಿಯಾ ಸುದ್ದಿ)

English summary
The anxiety and anticipation has come to an end.Central Board of Secondary Examination has declared that the results of Class 12 CBSE board.These results will be available on their official websites Cbse.nic.in and cbseresults.nic.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X