ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜೀಂ ಪ್ರೇಮ್‌ ಜೀಗೆ ಅಮೆರಿಕದ ಪ್ರತಿಷ್ಠಿತ 'ಕಾರ್ನೆಜಿ' ಪ್ರಶಸ್ತಿ

|
Google Oneindia Kannada News

ನವದೆಹಲಿ, ಜೂನ್ 24 : ಮಾನವೀಯ ಸೇವೆಗಾಗಿ ನೀಡಲಾಗುವ ಅಮೆರಿಕದ ಪ್ರತಿಷ್ಠಿತ 'ಕಾರ್ನೆಜಿ' ಪ್ರಶಸ್ತಿಗೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜೀ ಆಯ್ಕೆಯಾಗಿದ್ದಾರೆ.

8846 ಕೋ.ರು.ಗಳ ದಾನ ನೀಡಿದ ಪ್ರೇಮ್ ಜೀ8846 ಕೋ.ರು.ಗಳ ದಾನ ನೀಡಿದ ಪ್ರೇಮ್ ಜೀ

ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಮಾಡಿದ ಪ್ರಯತ್ನಗಳನ್ನು ಗುರುತಿಸಿ ಪ್ರೇಮ್ ಜೀಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

Azim Premji to get Carnegie Medal for philanthropy

2017ರ ಕಾರ್ನೆಜಿ ಮಾನವೀಯತೆಯ ಪದಕಕ್ಕೆ ಆಯ್ಕೆಯಾದ 7 ಜನರಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್‌ ನ 70 ವರ್ಷದ ಪ್ರೇಮ್ ಜೀ ಕೂಡ ಒಬ್ಬರಾಗಿದ್ದು, ಅಕ್ಟೋಬರ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ವಿಪ್ರೊ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಪ್ರೇಮ್ ಜೀ, ಸಾರ್ವಜನಿಕ ಶಿಕ್ಷಣದಲ್ಲಿ ಸುಧಾರಣೆ ತರಲು ಸಾಕಷ್ಟು ಯತ್ನ ನಡೆಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.

English summary
Wipro Chairman Azim Premji is among the recepients of this year’s Carnegie Medal, considered the most prestigious prize in philanthropy, for his efforts to reform India’s public school system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X