ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಢೂತಿ ಮಹಿಳೆ ಇಮಾನ್ ಶೀಘ್ರದಲ್ಲೇ ಅಬುಧಾಬಿಗೆ ಶಿಫ್ಟ್

ಇಮಾನ್ ಕುಟುಂಬ ಸದಸ್ಯರಿಗೆ ಪದೇ ಪದೇ ಈಜಿಪ್ಟ್ ನಿಂದ ಭಾರತಕ್ಕೆ ಬರುವಾಗ ದೀರ್ಘಾವಧಿಯ ಪ್ರಯಾಣ ಆಗುವುದಿರಂದ ಕಷ್ಟಕರ ಎನಿಸುತ್ತಿರುವುದರಿಂದ ಈ ನಿರ್ಧಾರ.

|
Google Oneindia Kannada News

ಮುಂಬೈ, ಏಪ್ರಿಲ್ 28: ತೂಕ ಇಳಿಸಲು ಭಾರತಕ್ಕೆ ಬಂದು ಆಪರೇಷನ್ ಮಾಡಿಸಿಕೊಳ್ಳುವ ಮೂಲಕ 262 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡಿರುವ ಈಜಿಪ್ಟ್ ನ ಇಮಾನ್ ಅಹ್ಮದ್ ಅವರನ್ನು ಶೀಘ್ರವೇ ಅಬುಧಾಬಿಯ ಆಸ್ಪತ್ರೆಯೊಂದಕ್ಕೆ ವರ್ಗಾಯಿಸಲಾಗುತ್ತದೆ.

ಈಗ, ಮುಂಬೈನಲ್ಲಿರುವ ಸೈಫೀ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಮೊದಲ ಸುತ್ತಿನ ಚಿಕಿತ್ಸೆ ನೀಡಲಾಗುತ್ತಿದೆ. ಇದು ಶೀಘ್ರದಲ್ಲೇ ಮುಗಿಯಲಿದ್ದು, ಆನಂತರ, ದ್ವಿತೀಯ ಸುತ್ತಿನ ಚಿಕಿತ್ಸೆಗಾಗಿ ಇಮಾನ್ ಅವರನ್ನು ಅಬುಧಾಬಿಯಲ್ಲಿನ ಬರ್ಜೀತ್ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ ಎಂದು ಡಿಎನ್ಎ ಹೇಳಿದೆ.[ಈಜಿಪ್ಟ್ ನ ದಢೂತಿ ಮಹಿಳೆ, ಆಪರೇಷನ್ ನಂತರ ತೊಂದರೆಯಲ್ಲಿ?]

Abu Dhabi hospital set to take Eman in its care

ಭಾರತದಲ್ಲೇ ಇಮಾನ್ ಅವರ ದ್ವಿತೀಯ ಸುತ್ತಿನ ಚಿಕಿತ್ಸೆ ಮುಂದುವರಿಯಬೇಕಿತ್ತು. ಆದರೆ, ಅವರ ಕುಟುಂಬ ಸದಸ್ಯರಿಗೆ ಪದೇ ಪದೇ ಈಜಿಪ್ಟ್ ನಿಂದ ಭಾರತಕ್ಕೆ ಬರುವಾಗ ದೀರ್ಘಾವಧಿಯ ಪ್ರಯಾಣ ಆಗುವುದಿರಂದ ಕಷ್ಟಕರ ಎನಿಸುತ್ತಿದೆ. ಹಾಗಾಗಿ, ಇಮಾನ್ ಅವರನ್ನು ಅಬುಧಾಬಿ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಲಾಗಿದೆ.[262 ಕೆಜಿ ತೂಕ ಕಳೆದುಕೊಂಡು ಹಗುರಾದ ಈಜಿಪ್ಟ್ ನ ಇಮಾನ್ ಅಹ್ಮದ್]

ಅಬುಧಾಬಿಯು ಈಜಿಪ್ಟ್ ಗೆ ಹತ್ತಿರವಾಗಿರುವುದರಿಂದ ಅವರ ಕುಟುಂಬ ಸದಸ್ಯರಿಗೆ ಓಡಾಡಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

English summary
Less than three months after she was brought to Saifee hospital in Mumbai with much fanfare, the hospital has decided to shift Eman to Abu Dhabi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X