ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮ್ಮ'ನ ಅಗಲಿಕೆಯಿಂದ 470 ಅಭಿಮಾನಿಗಳ ಸಾವು: ಎಐಎಡಿಎಂಕೆ

By Ramesh
|
Google Oneindia Kannada News

ಚೆನ್ನೈ, ಡಿಸೆಂಬರ್. 11 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆಸ್ಪತ್ರೆ ಸೇರಿನಿಂದ ಹಿಡಿದು ಮರಣದವರೆಗೆ ತಮಿಳುನಾಡಿನಾದ್ಯಾಂತ ಸಾವನ್ನಪ್ಪಿರುವ ಅಭಿಮಾನಿಗಳ ಸಂಖ್ಯೆ ಎಷ್ಟು ಎಂಬುವುದನ್ನು ಭಾನುವಾರ ಎಐಎಡಿಎಂಕೆ ಪಕ್ಷ ಪಟ್ಟಿ ಬಿಡುಗಡೆ ಮಾಡಿದೆ.

ಹಾಗೂ ಸಾವನ್ನಪ್ಪಿರುವ ಅಭಿಮಾನಿಗಳ ಕುಟುಂಬಗಳಿಗೆ ಪರಿಹಾರವನ್ನು ಸಹ ಘೋಷಿಸಿದೆ. ಅಮ್ಮನ ಅಗಲಿಕೆಯನ್ನು ತಡೆಯಲಾಗದೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಒಟ್ಟು 470 ಅಮ್ಮನ ಅಗಲಿಕೆಯ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಎಐಎಡಿಎಂಕೆ ತಿಳಿಸಿದೆ.[15ಕೋಟಿ ರು ವೆಚ್ಚದಲ್ಲಿ ಪುರಚ್ಚಿ ತಲೈವಿ ಜಯಲಲಿತಾ ಸ್ಮಾರಕ]

470 people died of shock after Amma passed away: AIADMK

ಆ ಎಲ್ಲಾ ಅಭಿಮಾನಿಗಳಿಗಳ ಕುಟುಂಬಕ್ಕೆ ತಲಾ 3 ಲಕ್ಷ ರು ಪರಿಹಾರವನ್ನು ನೀಡುವುದಾಗಿ ಎಐಎಡಿಎಂಕೆ ಹೇಳಿದೆ.

ಶನಿವಾರವಷ್ಟೇ ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೃದಯಘಾತಕ್ಕೊಳಗಾಗಿ 280 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿಕೊಂಡಿತ್ತು. ಆದರೆ ಭಾನುವಾರ ಮತ್ತೊಂದು ಪಟ್ಟಿ ಬಿಡುಗಡೆಗೊಳಿಸಿದ್ದು.

ಜಯಾ ಆಸ್ಪತ್ರೆ ಸೇದಿನಿಂದಾ ಹಿಡಿದು ಆಕೆಯ ಮರಣ ಹೊಂದಿದ ವರೆಗೆ ಸಾವನ್ನಿರುವ ಅಭಿಮಾನಿಗಳು 470 ಎಐಎಡಿಎಂಕೆ ಪ್ರಕಟಿಸಿದೆ. ಆ ಎಲ್ಲಾ ಮೃತಪಟ್ಟ ಜನರ ಕುಟುಂಬಗಳಿಗೆ ತಲಾ ರು.3 ಲಕ್ಷ ಹಣವನ್ನು ಪರಿಹಾರವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು.

English summary
The All India Anna Dravida Munnetra Kazhagam on Sunday claimed that a total of 470 people died of grief and shock following the death of Jayalalithaa. The party also condoled their deaths and announced compensation of Rs 3 lakh each to the families of the deceased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X