ಹಾಸನ: ಅನಿಲ ಸೋರಿಕೆಯಾಗಿ 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ

Posted By:
Subscribe to Oneindia Kannada

ಹಾಸನ, ಮೇ 16 : ಕುಡಿಯುವ ನೀರಿನ ಪಂಪ್ ಹೌಸ್‍ ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಬೇಲೂರು ಹೊರವಲಯದ ಗೆಂಡೆಹಳ್ಳಿ ಬಳಿ ಇರುವ ಪಂಪ್ ಹೌಸ್‍ ನಲ್ಲಿ ಈ ಘಟನೆ ನಡೆದಿದ್ದು, ಅನಿಲದ ವಾಸನೆ ಅರ್ಧ ಕಿಲೋಮೀಟರ್ ವ್ಯಾಪಿಸಿದ್ದರಿಂದ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.

More than 20 people admitted to hospital after leakage of Chlorine gas in Hassan

ಅಸ್ವಸ್ಥರಾಗಿದ್ದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

English summary
More than twenty people admitted to hospital after leakage of Chlorine gas from a pump house in Karnataka's Hassan district.
Please Wait while comments are loading...