ಮಲೈ ಮಹದೇಶ್ವರಕ್ಕೆ ಎಸ್.ಎಂ.ಕೃಷ್ಣ ಭೇಟಿ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಭೇಟಿ ನೀಡಿದರು. ತಮ್ಮ ಮನೆ ದೇವರಾದ ಮಹದೇಶ್ವರನ ದರ್ಶನ ಪಡೆದ ಎಸ್.ಎಂ.ಕೃಷ್ಣ ದಂಪತಿ ವಿಷೇಷ ಪೂಜೆ ಸಲ್ಲಿಸಿದರು.

Written by: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮಾರ್ಚ್ 13: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಭೇಟಿ ನೀಡಿದರು.

S M Krishna visits Malai Mahadeshwar temple with wife

ತಮ್ಮ ಮನೆ ದೇವರಾದ ಮಹದೇಶ್ವರನ ದರ್ಶನ ಪಡೆದ ಎಸ್.ಎಂ.ಕೃಷ್ಣ ದಂಪತಿ ವಿಷೇಷ ಪೂಜೆ ಸಲ್ಲಿಸಿದರು.[ಇದು ಪ್ರಚಾರವೋ, ವಿಜಯೋತ್ಸವವೋ ಗೊತ್ತಾಗುತ್ತಿಲ್ಲ: ಬಿ.ಎಸ್.ವೈ]

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 15 ರಂದು ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರಲಿದ್ದೇನೆ ಎಂದರು.

English summary
S M Krishna former chief minister of Krnataka, visits Malai Mahadeshwar temple in Chamarajanagar today with his wife.
Please Wait while comments are loading...