ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ ಜಾಹೀರಾತು ವಿರುದ್ಧ ದೂರು ಸಲ್ಲಿಸಿದ ಜಿಯೋ

ಭಾರ್ತಿ ಏರ್ ಟೆಲ್ ಸಂಸ್ಥೆ ವಿರುದ್ಧ ಹೊಸತೊಂದು ಕಾನೂನು ಸಮರಕ್ಕೆ ಮುಂದಾದ ರಿಲಯನ್ಸ್ ಕಂಪನಿಯ ಜಿಯೋ ಮೊಬೈಲ್ ನೆಟ್ ವರ್ಕ್ ಸಂಸ್ಥೆ.

|
Google Oneindia Kannada News

ನವದೆಹಲಿ, ಮಾರ್ಚ್ 20: ತನ್ನ ಜಾಹೀರಾತುಗಳ ಮೂಲಕ ತಾನು ನೀಡುತ್ತಿರುವ 4ಜಿ ಸೇವೆಯೇ ದೇಶದ ಉಳಿದೆಲ್ಲಾ ನೆಟ್ ವರ್ಕ್ ಗಳಿಗಿಂತ ವೇಗದ ಸೇವೆ ಎಂದು ಹೇಳಿಕೊಳ್ಳುತ್ತಿರುವ ಏರ್ ಟೆಲ್ ಸಂಸ್ಥೆ, ಜನರಿಗೆ ಸುಳ್ಳು ಹೇಳುತ್ತಿದೆ ಎಂದು ಜಿಯೋ, ಭಾರತೀಯ ಜಾಹೀರಾತು ಗುಣಮಟ್ಟ ಕೌನ್ಸಿಲ್ ಗೆ (ಎಎಸ್ ಸಿಐ) ದೂರು ನೀಡಿದೆ.

ಈ ಮೂಲಕ, ಭಾರ್ತಿ ಏರ್ ಟೆಲ್ ಸಂಸ್ಥೆ ವಿರುದ್ಧ ರಿಲಯನ್ಸ್ ಕಂಪನಿಯ ಜಿಯೋ ಮೊಬೈಲ್ ನೆಟ್ ವರ್ಕ್ ಸಂಸ್ಥೆ ಹೊಸತೊಂದು ಕಾನೂನು ಸಮರಕ್ಕೆ ಮುಂದಾಗಿದೆ.

Reliance Jio writes to ASCI against speed test of Airtel

ದೂರಿನಲ್ಲಿ, ''ಅಂತರ್ಜಾಲ ಸೇವಾ ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ಸೇವಾ ವೇಗವನ್ನು ಅಳೆಯುವ ಸಂಸ್ಥೆಯಾದ ಊಕ್ಲಾ ಎಲ್ಎಲ್ ಸಿ ಜತೆಗೆ ಕೈ ಜೋಡಿಸಿರುವ ಏರ್ ಟೆಲ್ ಸಂಸ್ಥೆಯು ದೇಶದಲ್ಲಿ ತನ್ನದೇ ಅತಿ ವೇಗದ ನೆಟ್ ವರ್ಕ್ ಎಂದು ಹೇಳಿಕೊಳ್ಳುತ್ತಿದೆ. ಇದು ಜನರನ್ನು ದಾರಿ ತಪ್ಪಿಸುವ ವಿಚಾರ'' ಎಂದು ಜಿಯೋ ಸಂಸ್ಥೆ ಹೇಳಿದೆ.

English summary
Reliance Jio on Monday lodged a complaint with the Advertising Standards Council of India (ASCI) against broadband tester Ookla's network speed test that said Bharti AirtelBSE 0.76 % has the fastest network speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X