ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲೆ ಕುಳಿತು ಸಕಲೇಶಪುರದ ಕಾಫಿ ಎಸ್ಟೇಟ್ ಖರೀದಿಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 29:ಪಶ್ಚಿಮ ಘಟ್ಟದ ಸೌಂದರ್ಯ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಅದೇ ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಒಡೆತನ ಸಿಕ್ಕರೆ!

ಹೌದು...ಸಕಲೇಶಪುರದ ವ್ಯಾಪ್ತಿಯಲ್ಲಿ ನೀವು ಕಾಫಿ ಎಸ್ಟೇಟ್ ನ ಮಾಲೀಕರಾಗಬಹುದು. ವಿಬೆಜ್ ಎಸ್ಟೇಟ್ ಸಂಸ್ಥೆ ನಿಮಗೆ ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ.

Ready for buy Coffee Estate in Western Ghats, Sakleshpur

ವಿಬೆಜ್ ಎಸ್ಟೇಟ್ ನಿರ್ವಹಣೆ ಮಾಡಿಕೊಂಡು ಬಂದಿರುವ, ಸುಸ್ಥಿತಿಯಲ್ಲಿರುವ ಕಾಫಿ ಎಸ್ಟೇಟ್ ನ್ನು ನೀವು ಮನೆಯಲ್ಲಿ ಕುಳಿತೇ ಖರೀದಿ ಮಾಡಬಹುದು. ಎಲ್ಲ ಸೌಲಭ್ಯಗಳಿರುವ ಎಸ್ಟೇಟ್ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ಕಿಮೀ ದೂರದಲ್ಲಿದೆ. ಸಂಸ್ಥೆಯ ತಾಣಕ್ಕೆ ಭೇಟಿ ನೀಡಿದರೆ ಸಮಗ್ರ ಮಾಹಿತಿ ಒಂದೇ ಕಡೆ ಲಭ್ಯವಾಗುತ್ತದೆ.[ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]

ಹಾಗಾದರೆ ಇನ್ನೇಕೆ ತಡ.. ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ. ನಿವೃತ್ತಿ ಜೀವನವನ್ನು ಸುಂದರವಾಗಿ ಕಳಿಯಲು ಬಯಸುವವರಿಗೆ ಇದೊಂದು ಸದಾವಕಾಶವಾಗಿ ಮಾರ್ಪಾಡಾಗುತ್ತದೆ.

English summary
You want to by A Coffee Estate in Western Ghats Just click the provide link. The project is set in Sakleshpur, Karnataka nestled on the beauty of Western Ghats. All required facilities & support services are placed well. Here is the full details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X