ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ನ 3 ಸಾವಿರ ಸಿಬ್ಬಂದಿ ಕೆಲಸಕ್ಕೆ ಕುತ್ತು?

|
Google Oneindia Kannada News

ಬೆಂಗಳೂರು, ಆಗಸ್ಟ್, 16: ಭಾರತದಲ್ಲಿನ 3 ಸಾವಿರ ಇನ್ಫೋಸಿಸ್ ಸಿಬ್ಬಂದಿಗೆ ಆತಂಕ ಎದುರಾಗಿದೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್(ಆರ್ ಬಿಎಎಸ್) ಇನ್ಫೋಸಿಸ್ ಜತೆಗಿನ ಪ್ರಮುಖ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿದ್ದು ಭಾರತದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಈ ಒಪ್ಪಂದ ರದ್ದಾದ ನಂತರ ಇನ್ಫೋಸಿಸ್ ನ ವಾರ್ಷಿಕ 4 ರಿಂದ 5 ಕೋಟಿ ಡಾಲರ್ ಆದಾಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ, ಕೆಲ ಒಪ್ಪಂದ ಮತ್ತು ಪಾಲುದಾರಿಕೆ ವ್ಯವಹಾರದಿಂದ ಇನ್ಫೋಸಿಸ್ ನ್ನು ಕೈಬಿಡಲು ಆರ್ ಬಿಎಸ್ ಮುಂದಾಗಿದೆ.[ಇನ್ಫಿ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಸಿಕ್ಕಾ]

Infosys Shares Slip As RBS Cancels Contract

2013ರ ಸೆಪ್ಟೆಂಬರ್ ನಲ್ಲಿ ಐಬಿಎಂ ಮತ್ತು ಇನ್ಫೋಸಿಸ್ ಕಂಪನಿಗಳು ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಜತೆ ಒಪ್ಪಂದ ಮಾಡಿಕೊಂಡಿದ್ದವು. ಇದರಲ್ಲಿ ದೊಡ್ಡ ಪಾಲು ಇನ್ಫಿಗೆ ಸಿಕ್ಕಿತ್ತು.[ಇನ್ಫೊಸಿಸ್ ‍ಷೇರುಗಳು ಪತನ: 5 ಕಾರಣಗಳು]

ಈ ಸುದ್ದಿ ಹರಡುತ್ತಲೇ ಸಿಬ್ಬಂದಿಗಳಲ್ಲಿ ಆತಂಕ ಎದುರಾಗಿದ್ದರೆ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳು ಹೆಜ್ಜೆ ಹಿಂದಕ್ಕೆ ಹಾಕಿವೆ. 1054.10 ರು. ನಲ್ಲಿ ವಹಿವಾಟು ನಡೆಸುತ್ತಿದ್ದ ಷೇರುಗಳು ಶೇ. 0.87 ಕುಸಿತ ದಾಖಲಿಸಿದವು.

English summary
Infosys has said it will ramp-down about 3,000 jobs following Royal Bank of Scotland (RBS)'s decision to cancel the project to set up a separate bank in the UK. RBS announced last week that it will not pursue its plan to separate and list a new UK standalone bank. Shares in Infosys slipped almost 2 per cent, after the Royal Bank of Scotland cancelled a contract which analysts say could impact revenues by up to $40 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X