ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಷ್ಟಬಂದಿದ್ದನ್ನು 299 ರು.ಗೆ ಖರೀದಿಸಿ, ದುನಿಯಾ ಮಾಡಿ

|
Google Oneindia Kannada News

ಬೆಂಗಳೂರು, ಡಿ. 11 : ಗ್ರೇಟ್ ಆನ್ ಲೈನ್ ಫೆಸ್ಟಿವಲ್ ಗೆ ಎಲ್ಲರೂ ಸಿದ್ಧರಾಗಿದ್ದಾರೆ. ಒನ್ ಇಂಡಿಯಾ ಕೂಪನ್ ಗಳ ಮೂಲಕ ಆಯ್ಕೆ ಸ್ವಾತಂತ್ರ್ಯ ಮತ್ತಷ್ಟು ಸುಲಭವಾಗಿದೆ. ಹಾಗಾದರೆ ಒನ್ ಇಂಡಿಯಾ ಕೂಪನ್ ಗಳು ಯಾವ ರೀತಿ ಕೆಲಸ ಮಾಡುತ್ತವೆ? ಎಂಬುದನ್ನು ಒಮ್ಮೆ ನೋಡೋಣ.

1. ಕ್ಲಿಕ್ ಮಾಡಿ ಕೋಡ್ ಗಮನಿಸಿ. ಇದು ನಿಮ್ಮನ್ನು ಸಂಬಂಧಿಸಿದ ರಿಟೇಲರ್ ಕಂಪನಿಯ ತಾಣಕ್ಕೆ ಕರೆದೊಯ್ಯುತ್ತದೆ.

2. ಒನ್ ಇಂಡಿಯಾ ಕೂಪನ್ ತೋರಿಸುವ ಕೋಡ್ ಕಾಪಿ ಮಾಡಿ ಸರಿಯಾದ ಜಾಗಕ್ಕೆ ಪೇಸ್ಟ್ ಮಾಡಿ ಪರಿಶೀಲಿಸಿ

3. ನಿಮ್ಮ ಲಾಭ ಮತ್ತು ಉಳಿತಾಯದ ಆನಂದ ಅನುಭವಿಸಿ

GOSF 2014

ನೀವು ಯಾವ ಬಗೆಯ ವಸ್ತುಕೊಳ್ಳಲು ಮುಂದಾದರೂ ಒನ್ ಇಂಡಿಯಾ ಕೂಪನ್ ಗಳು ಲಾಭ ತಂದುಕೊಡುತ್ತವೆ. ಪುಸ್ತಕ. ಬಟ್ಟೆ ಏನನ್ನೇ ಖರೀದಿಸಿದರೂ ಅಪಾರ ಪ್ರಮಾಣದ ಲಾಭ ನಿಶ್ಚಿತ.

ದೇಶದ ಯಾವುದೇ ಕೂಪನ್ ಗಳು ಒನ್ ಇಂಡಿಯಾದಷ್ಟು ಉಳಿತಾಯ ನೀಡಲ್ಲ. ಆನ್ ಲೈನ್ ಶಾಪಿಂಗ್ ಮಾಡುವ ಪ್ರತಿಯೊಬ್ಬರೂ ಇದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಅಲ್ಲದೇ ಕೂಪನ್ ಗಳನ್ನು ಬಳಸುವುದು ಅಷ್ಟೇ ಸುಲಭ ಮತ್ತು ಸರಳ.

ಕೆಲ ಆನ್ ಲೈನ್ ಕೂಪನ್ ಸರಿಯಾಗಿ ಕೆಲಸ ಮಾಡಲ್ಲ ಎಂದು ಜನ ಆರೋಪಿಸುವುದನ್ನು ಕೇಳಿರುತ್ತೀರಿ. ಆದರೆ ಒನ್ ಇಂಡಿಯಾ ಕೂಪನ್ ಇಂಥ ಆರೋಪಗಳಿಗೆ ಅವಕಾಶ ನೀಡಲ್ಲ. ಪ್ರಮುಖ ಕಂಪನಿಗಳಾದ ಫ್ಲಿಫ್ ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್, ಬುಕ್ ಮೈ ಶೋ ಮುಂದಾದವುಗಳಿಗೆ ಸಂಬಂಧಿಸಿದ ಕೂಪನ್ ಸುಲಭವಾಗಿ ಪಡೆದುಕೊಳ್ಳಿ.

1) 299 ರೂ. ಹಾಗೂ ಅದಕ್ಕೂ ಮೇಲ್ಪಟ್ಟ ವಸ್ತುಗಳು ಸ್ನ್ಯಾಪ್ ಡೀಲ್ ನಲ್ಲಿ ಲಭ್ಯ

2) 16 ಜಿಬಿ ಪೆನ್ ಡ್ರೈವ್ ಕೇವಲ 299 ರೂ. ಗೆ

3) ಆರೋಗ್ಯ ವರ್ಧಕ ಸಾಮಗ್ರಿಗಳ ಮೇಲೆ ಭರಪೂರ ರಿಯಾಯಿತಿ

4) ಮಹಿಳೆಯರು ಇಷ್ಟಪಡುವ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ

5) ಇನ್ ಫಿ ಭೀಮ್ ನಲ್ಲಿ ಯಾವುದೇ ಪ್ರೊಡಕ್ಟ್ ಖರೀದಿಸಿ

6) ಕೈ ಬೀಸಿ ಕರೆಯುತ್ತಿರುವ ಇಬೈ

7) ಎಲ್ಲ ವಸ್ತುಗಳ ಮೇಲೆ ಹಬ್ಬದ ಆಫರ್

8) ಸ್ಯಾಮ್ ಸಂಗ್ ಗೆಲೆಕ್ಸಿ ಎಸ್ 4 ಕವರ್ ಕೇವಲ 299 ರೂ. ಗೆ

9) ಝೆನ್ ಯುಎಸ್ ಬಿ ಸ್ಪೀಕರ್ ಅತಿ ಕಡಿಮೆ ಬೆಲೆಗೆ

10) ಹತ್ತು ಆಕರ್ಷಕ ಆಫರ್ ಗಳು

English summary
If you want to save big on your Favorite online sites and other purchases, use coupons. With discount coupons that you find on OneIndia Coupons, you can save hundreds on your purchases. Whether you buy product such as books, or you do all your clothing shopping online, we can help you save money on all your purchases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X