ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮೊತ್ತದ ಡೀಲ್ : ಡೆಲ್ ತೆಕ್ಕೆಗೆ ಇಎಂಸಿ?

By Mahesh
|
Google Oneindia Kannada News

ನ್ಯೂಯಾರ್ಕ್, ಅ.12: ತಂತ್ರಜ್ಞಾನ ಕ್ಷೇತ್ರದ ಬಹು ದೊಡ್ಡ ಖರೀದಿಗೆ ಡೆಲ್ ಹಾಗೂ ಇಎಂಸಿ ಒಳಗಾಗುತ್ತಿದೆ. ಡಾಟಾ ಶೇಖರಣೆ ಸಂಸ್ಥೆ ಎಂಇಸಿಯನ್ನು 67 ಬಿಲಿಯನ್ ಡಾಲರ್ ನೀಡಿ ಡೆಲ್ ಖರೀದಿಸಲು ಮುಂದಾಗಿದೆ.

ಎಂಇಸಿ ಕಾರ್ಪ್ ಸಂಸ್ಥೆಯ ಷೇರುದಾರರು 33.15 ಡಾಲರ್ ಪ್ರತಿ ಷೇರಿನಂತೆ ಪಡೆಯಲಿದ್ದಾರೆ. ಅದರೆ, ವಿಎಂ ವೇರ್ ಮಾತ್ರ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಡೆಲ್ ಪ್ರಕಟಿಸಿದೆ.

Dell to buy EMC in $67 billion deal

ಮೈಕಲ್ ಡೆಲ್ ಅವರು ಎರಡು ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಆಗಲಿದ್ದಾರೆ. ಡೆಲ್ ಸಂಸ್ಥೆಯ ಕೇಂದ್ರ ಕಚೇರಿ ರೌಂಡ್ ರಾಕ್ ನಲ್ಲೇ ಇರಲಿದೆ. ಜಂಟಿ ಕಚೇರಿ ಈಗ ಇಎಂಸಿ ಕಚೇರಿ ಇರುವ ಹಂಪ್ಕಿಂಟನ್, ಮ್ಯಾಚಸುಸೆಟ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಡೆಲ್ ಸಂಸ್ಥೆಯ ಮೂರನೇ ತ್ರೈಮಾಸಿಕ ಕೊನೆಗೆ ಫೆ.3, 2017ರ ವೇಳೆಗೆ ಈ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನೂ ಇಎಂಸಿ ಷೇರುದಾರರ ಸಮ್ಮತಿ ಬೇಕಾಗಿದೆ.

English summary
Dell is buying data storage company EMC in a deal valued at approximately $67 billion, making it it the largest tech acquisition, topping U.S. chipmaker Avago Technologies' USD 37 billion offer for rival Broadcom. That deal is still in process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X