ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಮಿಂಗ್ ಚಾರ್ಜ್ ಕಡಿತಗೊಳಿಸಿದ ಏರ್ ಟೆಲ್

ರಿಲಯನ್ಸ್ ಜಿಯೋ ಆಫರ್ ಗಳಿಗೆ ಪ್ರತಿಯಾಗಿ ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ದಾಳವನ್ನು ಉದುರಿಸಿದೆ. ದೇವವ್ಯಾಪ್ತಿ ರೋಮಿಂಗ್ ದರವನ್ನು ಕಡಿತಗೊಳಿಸಿರುವುದಾಗಿ ಘೋಷಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ರಿಲಯನ್ಸ್ ಜಿಯೋ ಆಫರ್ ಗಳಿಗೆ ಪ್ರತಿಯಾಗಿ ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ದಾಳವನ್ನು ಉದುರಿಸಿದೆ. ದೇವವ್ಯಾಪ್ತಿ ರೋಮಿಂಗ್ ದರವನ್ನು ಕಡಿತಗೊಳಿಸಿರುವುದಾಗಿ ಘೋಷಿಸಿದೆ.

ಒಳ ಬರುವ ಹಾಗೂ ಹೋರ ಹೋಗುವ ಕರೆ, ಎಸ್ಎಂಎಸ್ ಹಾಗೂ ಇಂಟರ್ನೆಟ್ ಬಳಕೆ ಮೇಲೆ ವಿಧಿಸಲಾಗುತ್ತಿದ್ದ ರೋಮಿಂಗ್ ಚಾರ್ಜ್ ತೆಗೆದು ಹಾಕಲಾಗಿದೆ. [ಬಿಗ್ ಡೀಲ್ : ಟೆಲೆನಾರ್ ಖರೀದಿಸಿದ ಭಾರ್ತಿ ಏರ್ ಟೆಲ್]

Airtel removes roaming charges on calls, data

ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕಾಲ್ ದರದಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 90 ರಷ್ಟು ದರ ಕಡಿತಗೊಳಿಸಲಾಗಿದೆ. ಪ್ರತಿ ನಿಮಿಷಕ್ಕೆ 3 ರು ಹಾಗೂ ಪ್ರತಿ ಎಂಬಿ ಡಾಟಾ ಬಳಕೆಗೆ 3 ರು ರೋಮಿಂಗ್ ಚಾರ್ಜ್ ಹಾಕಲಾಗಿದೆ. ಏಪ್ರಿಲ್ 1 ರಿಂದ ರೋಮಿಂಗ್ ಮುಕ್ತವಾಗಲಿದೆ.[ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ನಿಂದ ಉಚಿತ ಆಫರ್]

ಏಪ್ರಿಲ್ 1 ರಿಂದ ರೋಮಿಂಗ್ ಮುಕ್ತವಾಗಲಿದೆ. ರಿಲಯನ್ಸ್ ಜಿಯೋ ನೀಡುತ್ತಿರುವ ಆಫರ್ ಗೆ ಸ್ಪರ್ಧೆ ನೀಡಲು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ 4ಜಿ ಪ್ರೀ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಉಚಿತ ಡೇಟಾ ಆಫರ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Bharti Airtel on Monday announced removal of all roaming charges for outgoing and incoming calls as well as SMSes and data usage within India as it takes on competition from new comer Reliance Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X