ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

29 ಲಕ್ಷ ಡೆಬಿಟ್ ಕಾರ್ಡುಗಳು ಅಸುರಕ್ಷಿತ: ಕೇಂದ್ರ ಸರ್ಕಾರ

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಸಹಾಯಕ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾಡಿ ಲಿಖಿತ ರೂಪದಲ್ಲಿ ನೀಡಿದ ಉತ್ತರ.

|
Google Oneindia Kannada News

ನವದೆಹಲಿ, ಮಾರ್ಚ್ 17: ಕಳೆದ ವರ್ಷ ಭಾರತದಲ್ಲಿ 29 ಲಕ್ಷ ಡೆಬಿಟ್ ಕಾರ್ಡುಗಳು ಹ್ಯಾಕರ್ ಗಳ ದಾಳಿಗೆ ಸಿಲುಕಿದ್ದವು ಎಂದು ಕೇಂದ್ರ ಸರ್ಕಾರ ಮಾರ್ಚ್ 17ರಂದು ಲೋಕಸಭೆಗೆ ತಿಳಿಸಿದೆ.

ಕೇಂದ್ರ ಹಣಕಾಸು ಸಚಿವಾಲಯದ ಸಹಾಾಯಕ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಅವರು ಲೋಕಸಭೆಗೆ ಲಿಖಿತ ರೂಪದಲ್ಲಿ ಈ ವಿಚಾರ ತಿಳಿಸಿದ್ದಾರೆ.

29 lakh debit cards subjected to malware attack in 2016: Govt to LS

ವಾಣಿಜ್ಯ ಬ್ಯಾಂಕುಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, 2.9 ಮಿಲಿಯನ್ (29 ಲಕ್ಷ) ಡೆಬಿಟ್ ಕಾರ್ಡುಗಳ ಮೇಲೆ ಹ್ಯಾಕರ್ ಗಳನ್ನು ದಾಳಿ ನಡೆಸಿದ್ದರು. ಎಟಿಎಂಗಳಲ್ಲಿ ಕಾರ್ಡುಗಳನ್ನು ಉಪಯೋಗಿಸುವ ವೇಳೆಯಲ್ಲಿ ದೂರದಿಂದಲೇ ಅವುಗಳ ಮಾಹಿತಿ ಕದಿಯುವಲ್ಲಿ ನಿರತರಾಗಿದ್ದರು. ಬ್ಯಾಂಕುಗಳಿಂದ ಈ ವಿಚಾರ ಆನಂತರ ಭಾರತೀಯ ರಿಸರ್ವ್ ಬ್ಯಾಂಕ್ ಗೆ ತಿಳಿಯಲ್ಪಟ್ಟಿತು ಎಂದು ಗಂಗ್ವಾರ್ ತಿಳಿಸಿದರು.

ಎಟಿಎಂಗಳ ನಿರ್ವಹಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದ ಸಾಫ್ಟ್ ವೇರ್ ಗೆ ಹ್ಯಾಕರ್ ಗಳು ಲಗ್ಗೆ ಹಾಕಿದ್ದರು ಎಂದು ತಿಳಿಸಿದ್ದರು.

English summary
A total of 29 lakh debt cards were subjected to malware attack last year through ATMs that were connected with the switch of Hitachi, the government said on March 17th 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X