ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ಬಾಕಿ: ಲಾಡ್ ಗಣಿ ಕಂಪನಿ ಮೊತ್ತವೇ ಅಧಿಕ!

By ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಜೂ.18: ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸಲು ಆದೇಶಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ 53 ಗಣಿ ಕಂಪನಿಗಳಿಗೆ ಇತ್ತೀಚೆಗೆ ಅಂತಿಮ ನೋಟೀಸ್ ಜಾರಿ ಮಾಡಿತ್ತು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್ ಅವರು ನೀಡಿದ ನೋಟಿಸ್ ವಿವರ ಇಲ್ಲಿದೆ. ಪಟ್ಟಿಯಲ್ಲಿ ಲಾಡ್ ಕುಟುಂಬದ ಗಣಿ ಕಂಪನಿಗಳ ಬಾಕಿ ಮೊತ್ತವೇ ನೂರು ಕೋಟಿ ರು ಮೀರುತ್ತದೆ.

ಬಳ್ಳಾರಿ ಜಿಲ್ಲೆಯ 51 ಗಣಿಗಳು 825.55 ಕೋಟಿ ರೂಪಾಯಿ ಹಣವನ್ನು ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿ ಮಾಡಬೇಕಿದ್ದು, ಈವರೆಗೆ ಚುಕ್ಕಾಸು ಪಾವತಿಸಿಲ್ಲ. ನಿಗದಿತ ಮೊತ್ತವನ್ನು ಜೂನ್ 22ರೊಳಗಾಗಿ ಪಾವತಿಸಬೇಕು, ಬಾಕಿ ಪಾವತಿಸದಿದ್ದಲ್ಲಿ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಗಣಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು ಎಂಬ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಮೊದಲ ಹಂತದಲ್ಲಿ 160 ಕೋಟಿ ರೂಪಾಯಿ ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸಲು ಚಾಲ್ತಿಯಲ್ಲಿರುವ 14 ಗಣಿ ಕಂಪನಿಗಳಿಗೆ ನೋಟೀಸ್ ಜಾರಿ ಮಾಡಿದ್ದನ್ನು ಸ್ಮರಿಸಬಹುದಾಗಿದೆ. ನಾಲ್ಕು ಗಣಿಗಳು ಎಫ್ ಡಿಟಿಯನ್ನು ಸಂಪೂರ್ಣವಾಗಿ ಪಾವತಿ ಮಾಡಿವೆ.

Ballari Forest Official issue Final warning notice to Tax Defaulter Mining Companies

ಎ, ಬಿ ಮತ್ತು ಸಿ ಕೆಟಗೆರಿಯ 49 ಗಣಿ ಕಂಪನಿಗಳ ಮಾಲೀಕರು ತೆರಿಗೆ ಕಟ್ಟಿಲ್ಲ. ಒಟ್ಟು ಬಳ್ಳಾರಿಯ 49 ಗಣಿ ಕಂಪನಿಗಳು, ಅರಣ್ಯ ಇಲಾಖೆಗೆ 953 ಕೋಟಿ ರೂಪಾಯಿ ಬಾಕಿ ತೆರಿಗೆಯನ್ನು ಕಟ್ಟಬೇಕಿದೆ.

ಬಾಕಿ ಉಳಿಸಿಕೊಂಡಿರುವ ಈ ಗಣಿ ಕಂಪನಿಗಳಲ್ಲಿ ಶಾಸಕ ಅನಿಲ್ ಲಾಡ್, ಸಂತೋಷ್ ಲಾಡ್ ಪಾಲುದಾರಿಕೆಯ ವಿಎಸ್ಎಲ್ ಅಂಡ್ ಸನ್ಸ್ ಕಂಪನಿ 99 ಕೋಟಿ 33 ಲಕ್ಷ ರೂ., ಗಣಿ ಕಂಪನಿ ಶಾಸಕ ಆನಂದ್ ಸಿಂಗ್ ಪಾಲುದಾರಿಕೆಯ ಎಸ್.ಬಿ. ಮಿನರಲ್ಸ್ ಗಣಿ ಕಂಪನಿ 99 ಕೋಟಿ ರೂ.,

ಮಾಜಿ ಸಚಿವ ಜನಾರ್ದನರೆಡ್ಡಿ ಒಡೆತನದ ಎ‌ಎಂಸಿ ಗಣಿ ಕಂಪನಿ 31 ಕೋಟಿ 92 ಲಕ್ಷ ರೂ., ರಾಜ್ಯ ಸರ್ಕಾರಿ ಒಡೆತನದ ಮೈಸೂರ್ ಮಿನರಲ್ಸ್ ಲಿಮಿಟೆಡ್ 56 ಕೋಟಿ 85 ಲಕ್ಷ ರೂ. ಅರಣ್ಯ ಅಭಿವೃದ್ಧಿ ತೆರಿಗೆ ಬಾಕಿ ಉಳಿಸಿಕೊಂಡಿವೆ.

2011ರಿಂದ ಈ ಟೆಂಡರ್ ಮೂಲಕ ಅದಿರು ಹರಾಜು ಮಾಡುವುದರಿಂದ ಈ ತೆರಿಗೆ ಮುರಿದುಕೊಂಡು ಮಾಲೀಕರಿಗೆ ಹಣ ಪಾವತಿಸುವ ಪದ್ಧತಿ ಜಾರಿಗೆ ಬಂದಿದೆ.

Sl.No Name of the lesseeName
of the lessee
Class Total Balance
(FDT + interest @ 18%)
1 M/s. B. Kumargouda Mines A 193453779
2 M/s M.HanumantaRao B 11567822
3 M/s. H.N.Premkumar Mines B 6507656
4 M/s. Lakhmi Minersls, Hospet A 2226103
5 M/s. H R Gaviyappa & Co., B 31310645
6 M/s. P.Balasubba Setty & Son A 125090891
7 M/s. Ramgad Minerals & Mining LTD B 89029594
8 M/s. ZEENATH TRANSPORT COMPANY A 77696325
9 M/s. MSPL Hospet B 125037741
10 M/s. M. Srinivasulu, Bellary A 233214897
11 M/s. Goggagurushanthaiah & Bro's B 18629902
12 M/s. Nadeem Minersls A 165169617
13 M/s. Ashwathnarayana Sing & Co B 172303723
14 M/s N.M.D.C. Ltd - 339117542
Total 1590356237
1 2 3 4
1 M/s.Santipriya Minerals Pvt Ltd A1 49185378
2 M/s. N. Shaiksab B 9506837
3 M/s. TRIDENT MINERALS C 60031219
4 M/s. S.A.Thawab & Co. B 18480472
5 M/s. K R Kaviraj Mins B 5858881
6 M/s. Lakhmi Minersls, Hospet B 541918
7 SRI KUMARSWAMY MINERAL EXPORTS PVT LTD B 513390849
8 M/s H G Ranganagouda C 629915292
9 Smt R.MALLAMMA B 94235862
10 M/s. P Vengannasety & Son B 44187823
11 M/s. ZEENATH TRANSPORT COMPANY B 65973762
12 M/s. ZEENATH TRANSPORT COMPANY B 122442720
13 M/s. V. S. Lad & Sons C 993344057
14 M/s. Kariganur Mining Industry B 199965224
15 M/s. V.N.K. Menon A 96854445
16 M/s. Gavisiddeswara Enterprises B 19509157
17 M/s. Sugglammagudda Mines B1 71186700
18 M/s. Sugglammagudda Mines B 107845130
19 M/s. Vibhuthigudda Mines B1 208680076
20 M/s. Saantha Lakshmi Jayaram B 130554670
21 M/s. Lakshminarayana Mining Co C 461033140
22 M/s. Associated Mining Co C 319259116
23 M/s. K.Brahmanand Mines C 67593084
24 M/s. K.M.Parvathamma Mines, B 9694141
25 M/s. Bellary Mining Corporation B1 50863382
26 M/s. Hind Traders B1 94114762
27 M/s. Nidhi Mining Pvt. Ltd., Bellary C 44523008
28 M/s. H.G.Ranganagowda B 466626
29 M/s. Tungabhadra Minerals Pvt. Ltd B 1490197
30 M/s.Tungabhadra Minerals Pvt. Ltd B 616389
31 M/s. Auro Minerals B 171693647
32 M/s. Ramaghada Mining & Minerals Pvt Ltd C 101744294
33 M/s. Shree Nidhi Mines, Hospet B 29496035
34 M/s. Muneer Enterprises B 44504164
35 M/s S.B. Minerals, Hospet C 171285504
36 M/s S.B. Minerals, Hospet C 182297943
37 M/s. Balaji Mines & Minerals B 79431945
38 M/s. Tungabhadra Minerals Ltd C 111451666
39 M/s. Tungabhadra Minerals Ltd C 346981603
40 M/s. Bharath Mines & Minerals C 430552565
41 M/s. Kanhaiyalal Dudheria C 286418505
42 M/s. S.B. Minerals, Hospet C 558579595
43 M/s. Mehaboob Transport Company B1 15069085
44 M/s. S.V.SRINIVASULU B 45583643
45 M/s. Hotur Traders C 297342541
46 M/S MM Ltd (UIOM) C 7847614
47 M/s. MML (TIOM) B 568505357
48 M/s. Marwa Mining Company B 11203
49 M/s. Gadagi Mining & Minerals Co B 1322343
Total 7941463568
Grand Total 9531819805
English summary
Ballari Forest Official have issued a final warning to Tax Defaulter Mining Companies in Ballari. Lad family owned VS Lad company lead the table with more than Rs 100 cr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X