ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಜೀನ್ಸ್ ಪ್ಯಾಂಟ್ ಕಿಸೆಯಲ್ಲಿ ಏನೇನು ಇಡಬಹುದು?

|
Google Oneindia Kannada News

ಬೆಂಗಳೂರು, ಜೂ. 02: ಅಬ್ಬಾ ಈ ಮಾರುಕಟ್ಟೆಗೆ ತೆರಳಿ ಏನಾದ್ರೂ ತರಬೇಕು ಅಂದರೆ ಸಾಕು ಸಾಕಾಗಿ ಹೋಗತ್ತಪ್ಪಾ, ಮನೆಯಿಂದಲೇ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಅಂಗಡಿಯಾತ ಮೊದಲಿಗೆ ಪ್ಲಾಸ್ಟಿಕ್ ಕವರ್ ನೀಡುವುದಿಲ್ಲ. ಹೆಚ್ಚಿಗೆ ಎರಡು ರು. ನೀಡಿದರೆ ಪರಿಸರ ಕಾಳಜಿ ಲೆಕ್ಕಕ್ಕೆ ಬರುವುದಿಲ್ಲ!

ಆದರೆ, ಕೇವಲ ಪ್ಯಾಂಟ್ ನಲ್ಲಿಯೇ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಇದ್ದರೆ? ಹೌದು ಅಂಥದ್ದೊಂದು ಪ್ರಯತ್ನ-ಪ್ರದರ್ಶನ ಬೆಂಗಳೂರಿನ ಮಲ್ಲೆಶ್ವರಂ ಒರಾಯನ್ ಮಾಲ್ ನಲ್ಲಿ ಜೂನ್ 3ರಂದು ಮಧ್ಯಾಹ್ನ ನಡೆಯಲಿದೆ.[ಹೆಣ್ಣು ಮಕ್ಕಳು ಜೀನ್ಸ್ ಹಾಕಿದ್ರೆ ಭೂಕಂಪ]

jeans

ಪುರುಷರಿಗೆಂದೇ ವಿಶೇಷವಾಗಿ ತಯಾರಿಸಲಾಗಿರುವ 'ROADSTER POCKETMAN JEANS' 13 ಜೇಬನ್ನು ಹೊಂದಿದೆ. ಅಲ್ಲದೇ ಉಳಿದ ಜೀನ್ಸ್ ಗಳಿಗೆ ಹೋಲಿಸಿದರೆ 6ಕ್ಕೂ ಅಧಿಕ ಉತ್ತಮ ಅಂಶಗಳನ್ನು ಕಾಣಬಹುದು.[ನಿತಂಬ ತೋರುವ ಜೀನ್ಸ್ ಆಡ್ ನೋಡಿದ್ರಾ?]

48 ಗಂಟೆಗಳಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಇದೊಂದೆ ಪ್ಯಾಂಟ್ ನಲ್ಲಿ ಇಟ್ಟುಕೊಳ್ಳಬಹುದು. ಸಂಗೀತ, ಕಲೆ, ಆಹಾರ ಎಲ್ಲದಕ್ಕೂ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಕಾರ್ಯಕ್ರಮಕ್ಕೆ ಭೇಟಿ ಇತ್ತರೆ ನೇರವಾಗಿ ವೀಕ್ಷಿಸಬಹುದು. ಜೂನ್ 3ರಿಂದ 5ರವರೆಗೂ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಯಶ್ ಎಂಬಿ 9845389946, [email protected] ಮತ್ತು ರಿಚಾ 9986241443, [email protected] ಅವರನ್ನು ಸಂಪರ್ಕಿಸಬಹುದು.

English summary
Give a man enough pockets and he'll never pack a bag again. That was just theory until we found the right man to put the theory to the test. Wearing only ROADSTER POCKETMAN JEANS that come with 13 POCKETS and 6 additional features, he's about to change the history of pockets. Brimming with confidence and nothing but the contents of his Pocketman Jeans to survive with, he will be locked away for two whole days in a minimalistic man cave - A no-exits structure set up at Orion Mall in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X