ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪಿಂಕಥಾನ್ ಗೆ ಹೆಸರು ನೋಂದಾಯಿಸಿದ್ದೀರಾ?

|
Google Oneindia Kannada News

ಬೆಂಗಳೂರು, ಫೆ. 19 : ಸ್ಟೇಟ್ ಬ್ಯಾಂಕ್ ಆಫ ಇಂಡಿಯಾ ಆಶ್ರಯದಲ್ಲಿ ಫೆಬ್ರವರಿ 22 ರಂದು ಪಿಂಕಥಾನ್ ಹಮ್ಮಿಕೊಳ್ಳಲಾಗಿದೆ. ಸ್ತನ ಕ್ಯಾನ್ಸರ್ ಮತ್ತು ಮಹಿಳಾ ಸಭದ್ರತೆ ಕುರಿತು ಅರಿವು ಮೂಡಿಸಲು ಓಟ ಹಮ್ಮಿಕೊಳ್ಳಲಾಗಿದೆ.

ಆನ್ ಲೈನ್ ಮೂಲಕವು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಹೊಸೂರು ರಸ್ತೆ ಕೋರಮಂಗಲ ಬಳಿಯ ಫೋರಂ ಮಾಲ್ ಬಳಿ ಪಿಂಕಥಾನ್ ಆಯೋಜಿಸಲಾಗಿದೆ.[ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]

bengaluru

ಪಿಂಕಥಾನ್ ನೋಂದಣಿಯಿಂದ ಬರುವ ಹಣವನ್ನು ಅನಾಥ ಹೆಣ್ಣು ಮಕ್ಕಳ ಕ್ಯಾನ್ಸರ್‌ ಚಿಕಿತ್ಸೆಗಾಗಿ ಖರ್ಚು ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಸಾಮಾಜಿಕ ಕಳಕಳಿಯಿಂದ ನಡೆಯುತ್ತಿರುವ ಕಾರ್ಯಕ್ರಮ ನೋಂದಣಿಗೆ ನಿಗದಿತ ಶುಲ್ಕ ಗೊತ್ತು ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ನೀಡಲಾಗಿದೆ.

ಪುರುಷರು ನೋಂದಣಿ ಮಾಡಿಸಬಹುದು ಆದರೆ ಓಟದಲ್ಲಿ ಪಾಲ್ಗೊಳ್ಳುವಂತಿಲ್ಲ. ಸ್ತನ ಕ್ಯಾನ್ಸರ್ ಬಗೆಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಜತೆಗೆ ಮಹಿಳಾ ಸಬಲಿಕರಣದ ಬಗ್ಗೆಯೂ ಒತ್ತು ಹೇಳಲಾಗುವುದು. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ವೆಬ್ ತಾಣ ಸಂಪರ್ಕಿಸಬಹುದು.

English summary
On Feb 22 Sunday Run for fitness & to Raise awareness about Breast Cancer at Pinkathon 2015. The objective of the event is to encourage women's health and fitness. Events begins in Koramangala.n For details visit http://www.pinkathon.in/
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X