ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ನಾಗರಿಕರಿಗೆ ಮತ್ತೆ ಶಾಕ್

Subscribe to Oneindia Kannada

ನವದೆಹಲಿ, ಅಕ್ಟೋಬರ್, 15: ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ವಾಹನ ಸವಾರರಿಗೆ ಮತ್ತೆ ಶಾಕ್ ನೀಡಿದ್ದು, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ.

ಪ್ರತಿ ಲೀ ಪೆಟ್ರೋ ದರದಲ್ಲಿ 1.34ರೂ. ಹಾಗೂ ಡೀಸೆಲ್ ದರದಲ್ಲಿ 2.34ರೂ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಅಕ್ಟೋಬರ್ 15 ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಕಳೆದ ಎರಡು ತಿಂಗಳಲ್ಲಿ 5 ಬಾರಿ ಮತ್ತು ಕಳೆದ 16 ದಿನಗಳಲ್ಲಿ 3ನೇ ಬಾರಿಗೆ ದರ ಏರಿಕೆ ಮಾಡಲಾಗಿದೆ. [ಅಕ್ಟೋಬರ್ 4ರಂದು ಪೆಟ್ರೋಲ್ ದರ ಏರಿಕೆಯಾಗಿತ್ತು] [ಪೆಟ್ರೋಲ್ ದುಬಾರಿ? ಡೋಂಟ್ ವರಿ, ಜೋಕ್ಸ್ ಓದಿರಿ]

The Petrol, diesel rates hiked

English summary
The Petrol, diesel rates hike on saturday(oct.15)
Please Wait while comments are loading...