ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಾಗರಿಕರಿಗೆ ಹೊಸ ಟ್ಯಾಕ್ಸಿ ಸೇವೆ ಲಭ್ಯ

|
Google Oneindia Kannada News

ಬೆಂಗಳೂರು, ಮೇ 26: ಬೆಂಗಳೂರು ನಾಗರಿಕರಿಗೆ ಮೇ 27 ರಿಂದ ಹೊಸ ಟ್ಯಾಕ್ಸಿ ಸೇವೆಯೊಂದು ಲಭ್ಯವಾಗಲಿದೆ. ಕಡಿಮೆ ದರದಲ್ಲಿ ಸುರಕ್ಷಿತ ಸೇವೆ ಜತೆಗೆ ವಿವಿಧ ಹೊಸ ಆಫರ್ ಗಳು ಸಿಗಲಿದೆ.

ಟ್ಯಾಕ್ಸಿ ಆಲ್ವೇಸ್. ಕಾಮ್ ಹೆಸರಿನಲ್ಲಿ ಟ್ಯಾಕ್ಸಿ ಸೇವೆಯೊಂದು ಆರಂಭವಾಗಲಿದೆ. ಮಹಿಳೆಯರು, ಗರ್ಭಿಣಿಯರು ಮತ್ತು ಹಿರಿಯ ನಾಗರೀಕರಿಗೆ ಸಂಪೂರ್ಣ ಸುರಕ್ಷೆಯೊಂದಿಗೆ ಸೇವೆ ಒದಗಿಸಲಾಗಿವುದು.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

taxi

ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜಭವನ ರಸ್ತೆಯ ಪರಾಗ್ ಹೋಟೆಲ್ ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ನಟಿ, ಬಾಲಭವನ ಅಧ್ಯಕ್ಷೆ ಭಾವನಾ, ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್, ಟಾಕ್ಸಿ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಭಾಕರ್, ರೀಜನಲ್ ಮ್ಯಾನೇಜರ್ ಕಪಿಲ್, ಟ್ಯಾಕ್ಸಿ ಆಲ್ವೇಸ್ ಲಿಮಿಟೆಡ್ ನ ಹಮೀದ್ ಅಕ್ಬರ್ ಭಾಗವಹಿಸಲಿದ್ದಾರೆ.[ಕಾರಿನೊಂದಿಗೆ ಹಿಂದೂ ಚಾಲಕ ಬೇಕು, ಓಲಾಗೆ ವಿಚಿತ್ರ ಬೇಡಿಕೆ]

ಎಲ್ಲ ಟ್ಯಾಕ್ಸಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅಲ್ಲದೇ ತುರ್ತು ಸೇವೆಗಳು ಲಭ್ಯವಿರುತ್ತದೆ. 60706070 ಕ್ಕೆ ಕರೆ ಮಾಡಿ ದಿನದ 24 ಗಂಟೆಯ ಸೇವೆಯನ್ನು ಪಡೆದುಕೊಳ್ಳಬಹುದು.

English summary
First of its kind intiative in Namma bengaluru to offer cost effective services for senior citizens and special care and attention for Pregnant women. The new taxi service Taxi always.com will launch at Parag Hotel Rajbhavan road on May 28. Transport minister Sri Ramalinga Reddy will inaugurate new service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X